ಅಸ್ಸಾಂ ಸರ್ಕಾರ ಮತ್ತು ಪೊಲೀಸರು ನಡೆಸಿದ ಕ್ರೂರ ಕೃತ್ಯದ ವಿರುದ್ಧ ಎಸ್ ಡಿಪಿಐ ಪ್ರತಿಭಟನೆ
ಅಸ್ಸಾಂ ಸರ್ಕಾರ ಬಡ 800 ಕುಟುಂಬಗಳ ಭೂಮಿಯನ್ನು ಅತಿಕ್ರಮಿಸುವ ಸಂದರ್ಭದಲ್ಲಿ ಪ್ರತಿಭಟಿಸಿದ ಸ್ಥಳೀಯರ ಮೇಲೆ ಸರ್ಕಾರಿ ಪ್ರಾಯೋಜಿತ ಪೋಲಿಸ್ ದಾಳಿ ಮೂಲಕ ಅಮಾಯಕ ಯುವಕರನ್ನು ಬರ್ಬರವಾಗಿ ಹತ್ಯೆ ನಡೆಸಿದನ್ನು ಖಂಡಿಸಿ ಸುರತ್ಕಲ್ ಚೊಕ್ಕಬೆಟ್ಟುವಿನಲ್ಲಿ SDPI ವತಿಯಿಂದ ಪ್ರತಿಭಟನೆ ನಡೆಸಲಾಯಿತು.