HomeFresh Newsಜಿಲ್ಲಾ ಮಟ್ಟದ Taekwondo ಪಂದ್ಯಾಟ:ರಿಯೋನ್ ಲಸ್ರಾದೋ ಪ್ರಥಮ ಸ್ಥಾನ

ಜಿಲ್ಲಾ ಮಟ್ಟದ Taekwondo ಪಂದ್ಯಾಟ:ರಿಯೋನ್ ಲಸ್ರಾದೋ ಪ್ರಥಮ ಸ್ಥಾನ

ವಿಟ್ಲ ಪಿಎಂಶ್ರಿ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ Taekwondo ಪಂದ್ಯಾಟದಲ್ಲಿ ರಿಯೋನ್ ಲಸ್ರಾದೋ 41ನೇ category ಯಲ್ಲಿ ಪ್ರಥಮ ಸ್ಥಾನ ಪಡೆದು ಯಾದಗಿರಿಯಲ್ಲಿ ನಡೆಯುವ ರಾಜ್ಯ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾನೆ.ಇವರಿಗೆ ಮಾಧವ ಅಳಿಕೆ ಇವರ ಮಾರ್ಗದರ್ಶನದಲ್ಲಿ ರೋಹಿತ್ S N ತರಬೇತಿ ನೀಡಿರುತ್ತಾರೆ.
ಇವನು ಪುತ್ತೂರು ಬೆಥನಿ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಯಾಗಿದ್ದು, ರೋಶನ್ ಲಸ್ರಾದೋ ಮತ್ತು ಸುಶಾಂತಿ ಸುಶಾಂತಿ ಸುಪ್ರೀಯ ರವರ ಸುಪುತ್ರರಾಗಿರುತ್ತಾನೆ. ಇವನಿಗೆ ಶಾಲಾ ಪ್ರಾಂಶುಪಾಲೆ ಭಗಿನಿ ಅನಿತಾರವರು ಮಾರ್ಗದರ್ಶನ ನೀಡಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments