ಪಡುಬಿದ್ರೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ದಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿಮ್ಯಾಂಡ್ ಡ್ರಾಫ್ಟ್ ಹಸ್ತಾಂತರ

ಪಡುಬಿದ್ರಿ:ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ದಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಪರಮ ಪೂಜ್ಯರು ನೀಡಿರುವ 25.ಲಕ್ಷ ಡಿ ಡಿ ಯನ್ನು ಇಂದು ಉಡುಪಿ ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ ಹಾಗೂ ಕ್ಷೇತ್ರ ದಿಂದ ಆಗಮಿಸಿರುವ ಭರತ್ ರಾಜ್ ರವರು ಆಗಮಿಸಿ ಸಮಿತಿ ಯವರಿಗೆ ಹಸ್ತಾಂತರ ಮಾಡಿದರು.

ದೇಗುಲದ ಅನುವಂಶಿಕ ಮೊಕ್ತೇಸರ ಪಡುಬಿದ್ರಿ ಬೀಡು ರತ್ನಾಕರರಾಜ್ ಅರಸ್ ಕಿನ್ಯಕ್ಕ ಬಲ್ಲಾಳ್,ಅನುವಂಶಿಕ ಮೊಕ್ತೇಸರ ಭವಾನಿ ಶಂಕರ್‌ಹೆಗ್ಡೆ
ದೇವಸ್ಥಾನದ ಕಾರ್ಯ ನಿರ್ವಾಹಣಾಧಿಕಾರಿ ಕೆ. ರಾಜ ಗೋಪಾಲ್ ಉಪಾಧ್ಯಾಯ, ಜೀರ್ಣೋದ್ಧಾರ
ಸಮಿತಿ ಸದಸ್ಯರು, ಧರ್ಮಸ್ಥಳ ಸಂಸ್ಥೆ ಜಿಲ್ಲಾ ನಿರ್ದೇಶಕರು ನಾಗರಾಜ್ ಶೆಟ್ಟಿ, ಜನಜಾಗೃತಿ ಪದಾಧಿಕಾರಿಗಳು, ಸುಧಾಕರ್ ಕರ್ಕೇರ, ಕೇಶವ ಅಮೀನ್, ಒಕ್ಕೂಟ ಅಧ್ಯಕ್ಷರಾದ ಭುಜಂಗ ಆಚಾರ್ಯ ಹಾಗೂ ಯೋಜನಾಧಿಕಾರಿಗಳು ಮತ್ತು ಒಕ್ಕೂಟದ ಸೇವಾಪ್ರತಿನಿಧಿಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published.