HomeFresh Newsದನಗಳ ಹೆಸರಿನ ಗೂಂಡಾಗಿರಿ ವಿರುದ್ಧ ಪಡುವಣ ಬಂಗಾಳ, ಹಾಸನ ಜಿಲ್ಲೆ ಮೊದಲಾದ ಕಡೆ ಪ್ರತಿಭಟನೆ

ದನಗಳ ಹೆಸರಿನ ಗೂಂಡಾಗಿರಿ ವಿರುದ್ಧ ಪಡುವಣ ಬಂಗಾಳ, ಹಾಸನ ಜಿಲ್ಲೆ ಮೊದಲಾದ ಕಡೆ ಪ್ರತಿಭಟನೆ

ದನಗಳ ಹೆಸರಿನ ಗೂಂಡಾಗಿರಿ ವಿರುದ್ಧ ಪಡುವಣ ಬಂಗಾಳ, ಹಾಸನ ಜಿಲ್ಲೆ ಮೊದಲಾದ ಕಡೆ ಪ್ರತಿಭಟನೆಗಳು ನಡೆದಿವೆ.

ಮಂಗಳೂರು, ಧಾರವಾಡ ಎಂದು ಸಾಕಷ್ಟು ಕಡೆ ಎಮ್ಮೆ ಕೆರೆಗಳು ಇವೆ, ಇದ್ದವು; ದನದ ಕೆರೆಗಳು ಇಲ್ಲ. ಸಿಂಧೂ ನಾಗರಿಕತೆಯಲ್ಲಿ, ಹಿಂದೂ ಆಲಯಗಳಲ್ಲಿ ಮೊದಲಾದ ಕಡೆ ಎತ್ತು ಮೂರ್ತಿ ಇವೆ; ಅಲ್ಲದೆ ಬಸವಾಲಯಗಳೂ ಇವೆ.

ಚಾರಿತ್ರಿಕವಾಗಿ ಏಶಿಯಾ ಖಂಡವು ಎಮ್ಮೆಗಳ ಹಾಗೂ ಯೂರೋಪು ದನಗಳ ನೆಲೆ ಆಗಿತ್ತು; ಬಹುತೇಕ ಹಾಗೆಯೇ ಇದೆ. ಭಾರತದ ಇಂದಿನ ಹಾಲು ದನಗಳು ಹೇಗೆ ವಿದೇಶೀ ಮೂಲದವೋ ಗೋವು ಎಂಬ ನುಡಿ ಕೂಡ ಯೂರೋಪಿನ ಗೌ, ಕೌಗಳಿಂದ ಬಂದಿದೆ. ಗೋವನ್ನು ರಾಷ್ಟಿçÃಯ ಪ್ರಾಣಿ ಮಾಡುವುದು ಶೈವದ ವಿರುದ್ಧ ನಡೆದಿರುವ ಮತ್ತೊಂದು ವೈಷ್ಣವ ತಂತ್ರವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments