HomeFresh Newsಮಾನವ ಬಂಧುತ್ವ ವೇದಿಕೆ, ಪುತ್ತೂರು ಘಟಕದಿಂದ ಶಾಲಾ ಬ್ಯಾಗ್ , ಟಿಫಿನ್ ಬಾಕ್ಸ್ ಮತ್ತು ಪೆನ್‌...

ಮಾನವ ಬಂಧುತ್ವ ವೇದಿಕೆ, ಪುತ್ತೂರು ಘಟಕದಿಂದ ಶಾಲಾ ಬ್ಯಾಗ್ , ಟಿಫಿನ್ ಬಾಕ್ಸ್ ಮತ್ತು ಪೆನ್‌ ವಿತರಣೆ

ಮಾನವ ಬಂಧುತ್ವ ವೇದಿಕೆ, ಪುತ್ತೂರು ಘಟಕದಿಂದ ಕೆ.ಪಿ.ಎಸ್. ವಳಾಲು ಶಾಲಾಭಿವೃದ್ಧಿ ಟ್ರಸ್ಟ್‌ಗೆ ರೂ25,000 ಸಹಾಯಧನ ಮತ್ತು ಎಲ್.ಕೆ.ಜಿ-ಯು.ಕೆ.ಜಿ. ತರಗತಿಯ 62 ವಿದ್ಯಾರ್ಥಿಗಳಿಗೆ ಒಟ್ಟು ರೂ 18000 ಮೌಲ್ಯದ ಶಾಲಾ ಬ್ಯಾಗ್ , ಟಿಫಿನ್ ಬಾಕ್ಸ್ ಮತ್ತು ಪೆನ್‌ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವೇದಿಕೆಯ ಪ್ರ.ಸಂಚಾಲಕ ಅಮಲ ರಾಮಚಂದ್ರ , ಗೌರವ ಸಲಹೆಗಾರ ಎಂ.ಬಿ.ವಿಶ್ವನಾಥ ರೈ, ಸಹ ಸಂಚಾಲಕರಾದ ಅಬ್ದುಲ್ ರೆಹಮಾನ್ ಯೂನಿಕ್ , ಉಲ್ಲಾಸ್ ಕೋಟ್ಯಾನ್ , ಮೌರಿಸ್ ಮಸ್ಕರೇನ್ಹಸ್, ಜಾನ್ ಕೆನ್ಯೂಟ್ ಮಸ್ಕರೇನ್ಹಸ್ ಮತ್ತು ಸಂಚಾಲನಾ ಸಮಿತಿ ಸದಸ್ಯರಾದ ಅಬ್ದುಲ್ ಮಜೀದ್ ಮತ್ತು ಕೆ.ಮಹೇಶ್ ಭಾಗವಹಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments