HomeFresh Newsಹೆಂಡತಿಯನ್ನು ಹೊಳೆಗೆ ದೂಡಿ ಹತ್ಯೆ | ಒಂಬತ್ತು ವರುಷಗಳ ಬಳಿಕ ಹತ್ಯೆ ಪತ್ತೆ | ಆಕಸ್ಮಿಕದ...

ಹೆಂಡತಿಯನ್ನು ಹೊಳೆಗೆ ದೂಡಿ ಹತ್ಯೆ | ಒಂಬತ್ತು ವರುಷಗಳ ಬಳಿಕ ಹತ್ಯೆ ಪತ್ತೆ | ಆಕಸ್ಮಿಕದ ಗುಜರಾಜ್ ಗಂಡನ ಸೆರೆ

ಹತ್ತು ವರುಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ದಿಲ್ಲಿಯ ಕ್ಯಾಬ್ ಡ್ರೈವರನನ್ನು ಪೋಲೀಸರು ಬಂಧಿಸಿದರು. ಬಾಲಕಿಯ ಅತ್ಯಾಚಾರಿ, ಕೊಲೆಗಾರ ಬಂಧಿತ ಆರೋಪಿ ಕ್ಯಾಬ್ ಚಾಲಕ 29ರ ಬಸಂತ್ ಕುಮಾರ್ ಸಿಂಗ್. ಈತನು ಬಿಹಾರ ರಾಜ್ಯದ ಛಪ್ರಾ ಜಿಲ್ಲೆಯವನು; ದಿಲ್ಲಿಯಲ್ಲಿ ಕ್ಯಾಬೋಡಿಸುತ್ತಲಿದ್ದ.

ಬಾಲಕಿ ದಿಲ್ಲಿಯ ಚತ್ತರ್‌ಪುರ್ ನಿವಾಸಿಯಾಗಿದ್ದಳು. ಬೆಳ್ಳಂಬೆಳಿಗ್ಗೆ ಬಾಲಕಿಯನ್ನು ಅಪಹರಿಸಿ, ಮಾನಭಂಗ ಮಾಡಿ ಕೊಂದು ಬಿಸಾಡಿದ್ದ ಬಸಂತ್ ಕುಮಾರನ್ನು ಮುಂದಿನ ಆರು ಗಂಟೆಯೊಳಗೆ ಪೋಲೀಸರು ಬಂಧಿಸಿದ್ದರು. ವಿಕಾಸಪುರಿಯಲ್ಲಿ ಗ್ರಾಹಕರೊಬ್ಬರನ್ನು ಬಿಡಲು ಹೋದಾಗ ಪೋಲೀಸರು ಸುತ್ತುವರಿದು ವಶಕ್ಕೆ ಪಡೆದಿದ್ದಾರೆ.

ಆರೋಪಿ ಗುರುಗಾಂವ್‌ನಲ್ಲಿ ವಾಸಿಸುತ್ತಿದ್ದ. ಬಾಲಕಿಯು ವಸತಿ ಇಲ್ಲದ ಕುಟುಂಬಕ್ಕೆ ಸೇರಿದವಳಾಗಿದ್ದು, ಕುಟುಂಬವು ರಸ್ತೆ ಬದಿಯಲ್ಲಿ ಮಲಗಿತ್ತು. ಇನ್ನೂ ಕತ್ತಲಿರುವಾಗ ಆಕೆಯ ಬಾಯಿ ಮುಚ್ಚಿ, ಅಮುಕಿ ಕಾರೊಳಕ್ಕೆ ತೂರಿಸಿಕೊಂಡು ಹೋಗಿದ್ದ.

sudha add new -

ಅಪಹರಣ, ಅತ್ಯಾಚಾರ, ಹತ್ಯೆ ಎಂದು ಪೋಕ್ಸೋ ಕಾನೂನಿನಡಿ ಪ್ರಕರಣ ದಾಖಲಿಸಲಾಗಿದೆ. ಬಿಹಾರದಲ್ಲಿ ಈತನ ಮೇಲೆ ಎರಡು ಹಲ್ಲೆ ಮತ್ತು ಮೂರು ಕೊಲೆ ಪ್ರಯತ್ನದ ಮೊಕದ್ದಮೆಗಳು ಇರುವುದಾಗಿ ಹೇಳಲಾಗಿದೆ. ರಸ್ತೆ ಬದಿಯ ಸಿಸಿಟೀವಿ ದೃಶ್ಯಾವಳಿಗಳು ಆರೋಪಿಯನ್ನು ಹಿಂಬಾಲಿಸಲು ಸಹಾಯ ಮಾಡಿದವು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments