HomeFresh Newsಎಪ್ಪತ್ತು ವರುಷಗಳ ಅಗೆತಕ್ಕೆ ಸಿಕ್ಕ ಸಾರ್ಡಿಸ್

ಎಪ್ಪತ್ತು ವರುಷಗಳ ಅಗೆತಕ್ಕೆ ಸಿಕ್ಕ ಸಾರ್ಡಿಸ್

ಟರ್ಕಿ ದೇಶದ ಪಡುವಣ ಭಾಗದ ಸಾರ್ಡಿಸ್ ಪಟ್ಟಣವು ಏಳು ನೂರಟ್ಟಿಗಳ ಉತ್ಖನನದ ಬಳಿಕ ಯುನೆಸ್ಕೋ ವಿಶ್ವ ಪರಂಪರೆಯ ತಾಣ ಪಟ್ಟಿಗೆ ಸೇರಿತು.

ಸಾರ್ಡಿಸ್ ಪಟ್ಟಣವು ಗ್ರೀಕ್, ರೋಮನ್, ಬೈಜಾಂಟೈನ್, ಒಟ್ಟೋಮನ್ ಆಡಳಿತವನ್ನು ಕಂಡಿದೆ. ಐರನ್ಮೆನ್ ಸಾರ್ಡಿನಿಯಾ ಎಂದು ಇದು ಕಿಂಗ್ ಕ್ರೋಸಸ್‍ನ ರಾಜಧಾನಿಯಾಗಿ ಪ್ರಸಿದ್ಧಿ ಪಡೆದಿತ್ತು.

1958ರಿಂದ ಹಾರ್ವರ್ಡ್ ಕಾರ್ನೆಲ್ ಎಕ್ಸ್ಪೋರೇಶನ್ ಆಫ್ ಏನ್ಶಿಯೆಂಟ್ ಸಾರ್ಡಿಸ್ ಆರಂಭವಾಯಿತು. ಈಗ ಪ್ರೊಫೆಸರ್ ಬೆಂಜಮಿನ್ ಆ?ಯಂಡರ್ಸನ್ ಅವರ ತಂಡ ಅಗೆತ ನಡೆಸಿದೆ. ಹಿಂದೆ ಉತ್ಖನನ ನಡೆಸಿದವರ ಮಾರ್ಗದಲ್ಲಿ ಮುಂದುವರಿದೆವು. ಸಾಕಷ್ಟು ಕಟ್ಟಡಗಳ ಅವಶೇಷ ಸಿಕ್ಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈಗ ಯುನೆಸ್ಕೊ ವಿಶ್ವ ಪರಂಪರೆಯ ತಾಣ ಪಟ್ಟ ದಕ್ಕಿದೆ ಎನ್ನುತ್ತಾರೆ. ನಗರದಿಂದ ಹತ್ತು ಕಿಲೋಮೀಟರ್ ದೂರದಲ್ಲಿ ಹೂಳು ದಿಬ್ಬಗಳ ಬಿನ್ ಟೆಪ್ ಮಸಣ ಪತ್ತೆಯಾಗಿದೆ.

ಇಪ್ಪತ್ತನೆಯ ಶತಮಾನದಲ್ಲಿ ಇಲ್ಲಿನ ಪುರಾತನ ಕಲಾ ವಸ್ತುಗಳನ್ನು ಲೂಟಿ ಮಾಡಲಾಗಿದೆ. 1920ರ ಗ್ರೀಸ್ ಟರ್ಕಿ ಯುದ್ಧದಲ್ಲಿ ಸಾಕಷ್ಟು ಹಳೆಯ ನಗರ ಹಾಳಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments