HomeFresh Newsರಾಷ್ಟ್ರೀಯ ಮಟ್ಟದ ಸೌತ್ ಝೋನ್ ಫ್ಲೋರ್ ಬಾಲ್ ಚಾಂಪಿಯನ್ ಶಿಪ್ : ಮೂಡುಬಿದಿರೆಯ ವಿಶ್ಮಿತಾ ಶೆಟ್ಟಿ...

ರಾಷ್ಟ್ರೀಯ ಮಟ್ಟದ ಸೌತ್ ಝೋನ್ ಫ್ಲೋರ್ ಬಾಲ್ ಚಾಂಪಿಯನ್ ಶಿಪ್ : ಮೂಡುಬಿದಿರೆಯ ವಿಶ್ಮಿತಾ ಶೆಟ್ಟಿ ಮತ್ತು ಅನ್ವಿತಾಗೆ ಬೆಳ್ಳಿ ಪದಕ

ಮೂಡುಬಿದಿರೆ : ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸೌತ್ ಝೋನ್ ಫ್ಲೋರ್ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಮೂಡುಬಿದಿರೆ ತಾಲೂಕಿನ ಧವಳಾ ಕಾಲೇಜಿನ ವಿದ್ಯಾರ್ಥಿನಿಯರಾದ ವಿಶ್ಮಿತಾ ಶೆಟ್ಟಿ ಮತ್ತು ಅನ್ವಿತಾ ಅವರು ಬೆಳ್ಳಿ ಪದಕ ಪಡೆದಿದ್ದಾರೆ.
ವಿಶ್ಮಿತಾ ಮಾರ್ನಾಡಿನವರಾಗಿದ್ದು ಅನ್ವಿತಾ ಮೂಡುಬಿದಿರೆಯವರಾಗಿದ್ದಾರೆ.

sudha add new -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments