HomeFresh Newsಎಸ್‌ಕೆಪಿಎ ಮೂಡುಬಿದಿರೆ ವಲಯದಿಂದ ರಾಜ್ಯಮಟ್ಟದ ಮುದ್ದು ಶಾರದೆ-2026 ಫೋಟೋ ಸ್ಫರ್ಧೆ

ಎಸ್‌ಕೆಪಿಎ ಮೂಡುಬಿದಿರೆ ವಲಯದಿಂದ ರಾಜ್ಯಮಟ್ಟದ ಮುದ್ದು ಶಾರದೆ-2026 ಫೋಟೋ ಸ್ಫರ್ಧೆ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್(ರಿ) ದ.ಕ-ಉಡುಪಿ ಜಿಲ್ಲೆ, ಮೂಡುಬಿದಿರೆ ವಲಯದ ಆಶ್ರಯದಲ್ಲಿ ರಾಜ್ಯಮಟ್ಟದ ಮುದ್ದು ಶಾರದೆ-2026 ಫೋಟೋ ಸ್ಫರ್ಧೆಯು ನಡೆಯಲಿದೆ.
ಪುಟಾಣಿ ಶಾರದೆ ಹಾಗೂ ಮುದ್ದು ಶಾರದೆ ಎಂಬ 2 ವಿಭಾಗದಲ್ಲಿ ಸ್ಪರ್ಧೆಯು ನಡೆಯಲಿದ್ದು, ಪುಟಾಣಿ ಶಾರದೆ ವಿಭಾಗದಲ್ಲಿ ೧೦ ವರ್ಷದೊಳಗಿನ ಮಕ್ಕಳಿಗಾಗಿ ಹಾಗೂ ಮುದ್ದು ಶಾರದೆ ವಿಭಾಗದಲ್ಲಿ 10 ವರ್ಷದ ಮೇಲ್ಪಟ್ಟ ಎಲದಲರಿಗೂ ಮುಕ್ತ ಅವಕಾಶ ನೀಡಲಾಗಿದೆ.


ಸ್ಪರ್ಧೆಯ ನಿಯಮಗಳು :
2022ರಿಂದ ಪ್ರಸ್ತುತ ಸಾಲಿನವರೆಗೆ (2026) ಸೆರೆಹಿಡಿದ ಫೋಟೋಗಳನ್ನು ಸ್ಪರ್ಧೆಗೆ ಕಳುಹಿಸಬಹುದು.
ಫೋಟೋದಲ್ಲಿ ವಾಟರ್ ಮಾರ್ಕ್ ಬಳಸುವಂತಿಲ್ಲ, ಎಐ ಅಲ್ಲದ ಚಿತ್ರಗಳಿಗೆ ಪ್ರಾಮುಖ್ಯತೆ ಕೊಡಲಾಗುವುದು.
ಒಟ್ಟು ೩ ಚಿತ್ರಗಳನ್ನು ಸ್ಪರ್ಧೆಗೆ ಕಳುಹಿಸಬಹುದು.
ಪ್ರವೇಶ ಶುಲ್ಕ: 250/- ಮಾತ್ರ.
ತೀರ್ಪುಗಾರರ ತೀರ್ಮಾನವೇ ಅಂತಿಮ.

ಫೋಟೋ ಕಳುಹಿಸಬೇಕಾದ ವಾಟ್ಸಾಪ್ ಸಂಖ್ಯೆ : 9900909128, 9108221613, 7760621093

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ನಿತಿನ್ ಬೆಳುವಾಯಿ, ಅಧ್ಯಕ್ಷರು -9900909128
ನಮಿತ್ ಬಂಗೇರ, ಪ್ರಧಾನ ಕಾರ್ಯದರ್ಶಿ – 8152980422
ಸತೀಶ್ ಎಂ, ಛಾಯಾ ಕಾರ್ಯದರ್ಶಿ – 7760621093

Home interiors
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments