ಮೂಡುಬಿದಿರೆ : ಮೈಸೂರು ನಲ್ಲಿ ಜರಗುತ್ತಿರುವ ಮೈಸೂರು ದಸರಾ ರಾಜ್ಯ ಮಟ್ಟದ ವೆಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಮಾನಸ ಚಿನ್ನದ ಪದಕ ಪಡೆದುಕೊಂಡರು.
ಮಾನಸ ಅವರು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ.