HomeFresh Newsಮೂಡುಬಿದಿರೆ: ಸುಶೀಲಾ ಶೀನ ನಾಯ್ಕ್ ಮಿಜಾರು ನಿಧನ

ಮೂಡುಬಿದಿರೆ: ಸುಶೀಲಾ ಶೀನ ನಾಯ್ಕ್ ಮಿಜಾರು ನಿಧನ

ಮೂಡುಬಿದಿರೆ: ಮಿಜಾರಿನ ದಿ. ಶೀನ ನಾಯ್ಕ್ ಅವರ ಪತ್ನಿ ಶ್ರೀಮತಿ ಸುಶೀಲಾ ಶೀನ ನಾಯ್ಕ (81 ವ) ಅಲ್ಪ ಕಾಲದ ಅಸ್ವಾಸ್ಥ್ಯದಿಂದ ಮಂಗಳವಾರ ಮುಂಜಾವ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ಪುತ್ರ ಉದಯವಾಣಿ ದೈನಿಕದ ಉಪಾಧ್ಯಕ್ಷ ರಾಮಚಂದ್ರ ಮಿಜಾರ್ ಸಹಿತ ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ಧಾರೆ.

swarna sep
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments