ಮೂಡುಬಿದಿರೆ: ಮಿಜಾರಿನ ದಿ. ಶೀನ ನಾಯ್ಕ್ ಅವರ ಪತ್ನಿ ಶ್ರೀಮತಿ ಸುಶೀಲಾ ಶೀನ ನಾಯ್ಕ (81 ವ) ಅಲ್ಪ ಕಾಲದ ಅಸ್ವಾಸ್ಥ್ಯದಿಂದ ಮಂಗಳವಾರ ಮುಂಜಾವ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ಪುತ್ರ ಉದಯವಾಣಿ ದೈನಿಕದ ಉಪಾಧ್ಯಕ್ಷ ರಾಮಚಂದ್ರ ಮಿಜಾರ್ ಸಹಿತ ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ಧಾರೆ.


