HomeFresh Newsಬೋಟ್‍ನಲ್ಲಿ ಘರ್ಜಿಸುತ್ತಾ ಬಂದ ಬೆಂಗ್ರೆ ಮೊಗವೀರ ಫ್ರೆಂಡ್ಸ್ ಕುಡ್ಲ ಹುಲಿವೇಷಧಾರಿಗಳು

ಬೋಟ್‍ನಲ್ಲಿ ಘರ್ಜಿಸುತ್ತಾ ಬಂದ ಬೆಂಗ್ರೆ ಮೊಗವೀರ ಫ್ರೆಂಡ್ಸ್ ಕುಡ್ಲ ಹುಲಿವೇಷಧಾರಿಗಳು

ಮಂಗಳೂರಿನ ಬೆಂಗ್ರೆ ಮೊಗವೀರ ಫ್ರೆಂಡ್ಸ್ ಕುಡ್ಲ ವತಿಯಿಂದ ಹುಲಿವೇಷಧಾರಿಗಳು ಬೆಂಗರೆಯ ತ್ರಿವೇಣಿ ಸಂಗಮದ ನದಿ ಕಿನಾರೆಯಲ್ಲಿ ಬೋಟ್‍ನಲ್ಲಿ ಬರುತ್ತಿರುವ ದೃಶ್ಯ ಮನಮೋಹಕವಾಗಿತ್ತು.

ನದಿ ಕಿನಾರೆಯಲ್ಲಿ ಹುಲಿ ವೇಷ ಧಾರಿಗಳು ಆರ್ಭಟಿಸುತ್ತಾ ಘರ್ಜಿಸುತ್ತಾ ದೃಶ್ಯ ಗಮನಸೆಳೆಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments