HomeFresh Newsಬಜರಂಗದಳ ಕಾರ್ಯಕರ್ತ ರೂಪೇಶ್ ಪೂಜಾರಿ ಸಾವು

ಬಜರಂಗದಳ ಕಾರ್ಯಕರ್ತ ರೂಪೇಶ್ ಪೂಜಾರಿ ಸಾವು

ರೂಪೇಶ್ ಪೂಜಾರಿ 3 ದಿನಗಳ ಹಿಂದೆ ಹೊಟ್ಟೆನೋವಿನಿಂದ ಮಂಗಳೂರಿನ ವೆನ್ಲೋಕ್ ಆಸ್ಪತ್ರೆಗೆ ದಾಖಲಾಗಿದ್ದರು. ಆದಿತ್ಯವಾರ ಅವರು ತೀರಿಕೊಂಡಿದ್ದು, ಸಮಯಕ್ಕೆ ಸರಿಯಾಗಿ ಆಸ್ಪತ್ರೆಯ ವೈದರು ಚಿಕಿಸ್ತೆ ನೀಡಿಲ್ಲ ನಿರ್ಲಕ್ಷ್ಯ ತೋರಿದರು ಎಂದು ಭಜರಂಗದಳದ ಕಾರ್ಯಕರ್ತರು ಆರೋಪಮಾಡಿದರು. ಅಲ್ಲದೆ ಬಜರಂಗದಳ ಮತ್ತು ವೆನ್ಲೋಕ್ ವೈದರ ನಡುವೆ ಮಾತಿನಚಕಮಕಿ ನಡೆಯಿತ್ತು. ವೈದ ಒರುವರು ಉಡಾಫೆಯ ಮಾತುಗಳನ್ನು ಆಡಿದಾಗ ಕಾರ್ಯಕರ್ತರು ವೈದನನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ರೂಪೇಶ್ ಶವವನ್ನು ಅನಾಥವಾಗಿ ಇರಿಸುವುದನ್ನ ವಿರೋಧಿಸಿ ಪ್ರತಿಭಟನೆಗೆ ಮುಂದಾದರು. ಪೊಲೀಸರು ಆಗಮಿಸಿ ಸಮಾಧಾನಪಡಿಸಿ. ಕಾರ್ಯಕರ್ತರಿಗೆ ದೂರು ನೀಡಲು ಹೇಳಿದರು. ರೂಪೇಶ್ ನಿರ್ಲಕ್ಷದ ಸಾವಿಗೆ ಕಾರಣರಾದ ವೈದರನ್ನು ಬಂದಿಸದಿದಲ್ಲಿ ಪ್ರತಿಭಟನೆಯ ಎಚ್ಚರಿಕೆಯನ್ನ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments