HomeFresh Newsಅತಿ ಹೆಚ್ಚು ಜಾನುವಾರು ಮಾಂಸ ತಿಂಬವರ ದೇಶ

ಅತಿ ಹೆಚ್ಚು ಜಾನುವಾರು ಮಾಂಸ ತಿಂಬವರ ದೇಶ

ಅತಿ ಹೆಚ್ಚು ಜಾನುವಾರು ಮಾಂಸ ಉತ್ಪಾದಿಸುವ ದೇಶ ಯುಎಸ್‍ಎ ಹಾಗೂ ತಲಾವಾರು ಅತಿ ಹೆಚ್ಚು ಬೀಫ್ ತಿನ್ನುವ ಜನರ ದೇಶ ಅರ್ಜೆಂಟೀನಾ.

ಭಾರತ 30 ಕೋಟಿ, ಬ್ರೆಜಿಲ್ 23.5 ಕೋಟಿ, ಯುಎಸ್‍ಎ 21 ಕೋಟಿ, ಇತಿಯೋಪಿಯಾ 7.4 ಕೋಟಿ, ಚೀನಾ 7.3 ಕೋಟಿ, ಪಾಕಿಸ್ತಾನ 5.7 ಕೋಟಿ, ಅರ್ಜೆಂಟೀನಾ 5.3 ಕೋಟಿ ಜಾನುವಾರುಗಳನ್ನು ಹೊಂದಿವೆ. ಎಮ್ಮೆ ಕೋಣ ಬಿಟ್ಟರೆ ಬ್ರೆಜಿಲ್ 23 ಕೋಟಿ, ಭಾರತ 19.5 ಕೋಟಿ, ಯುಎಸ್‍ಎ 8.72 ಕೋಟಿ, ಇತಿಯೋಪಿಯಾ 7.2 ಕೋಟಿ, ಚೀನಾ 7.2 ಕೋಟಿ, ಪಾಕಿಸ್ತಾನ 5.8 ಕೋಟಿ ದನ ಜಾತಿಯನ್ನು ಹೊಂದಿವೆ.

sudha add new -

ಯುಎಸ್‍ಎ 1.25 ಕೋಟಿ ಟನ್, ಬ್ರೆಜಿಲ್ 1.05 ಕೋಟಿ ಟನ್, ಚೀನಾ 75 ಲಕ್ಷ ಟನ್, ಯೂರೋಪು ಒಕ್ಕೂಟ 66 ಲಕ್ಷ ಟನ್, ಭಾರತ 45 ಲಕ್ಷ ಟನ್, ಅರ್ಜೆಂಟೀನಾ 32 ಲಕ್ಷ ಟನ್, ಆಸ್ಟ್ರೇಲಿಯಾ 21 ಲಕ್ಷ ಟನ್ ಬೀಫ್ ಉತ್ಪಾದಿಸುತ್ತವೆ. ಬಳಿಕ ಮೆಕ್ಸಿಕೋ, ರಶಿಯಾ, ಪಾಕಿಸ್ತಾನ ಬರುತ್ತವೆ.

ತಲಾವಾರು ಬೀಫ್ ತಿನ್ನುವುದರಲ್ಲಿ ಅರ್ಜೆಂಟೀನಾ ಮೊದಲನೆಯ ಮತ್ತು ಯುಎಸ್‍ಎ ಎರಡನೆಯ ಸ್ಥಾನದಲ್ಲಿ ಇವೆ. ಕ್ರಮವಾಗಿ 49 ಹಾಗೂ 37 ಕಿಲೋ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments