ಮೂಡುಬಿದಿರೆ : ಹಿರಿಯ ಕೃಷಿಕ, ದೈವದ ಚಾಕರಿ ಮಾಡುತ್ತಿದ್ದ ಮಹಾಬಲ ಸಾಲ್ಯಾನ್ ಕನರಬೆಟ್ಟು (96ವ) ಅಲ್ಪಕಾಲದ ಅನಾರೋಗ್ಯದಿಂದ ತನ್ನ ಸ್ವಗೃಹದಲ್ಲಿ ಭಾನುವಾರ ನಿಧನ ಹೊಂದಿದರು.
ಅವರು ಪುರಸಭೆಯ ಮಾಜಿ ಸದಸ್ಯೆ ಪ್ರೇಮಾ ಸಾಲ್ಯಾನ್ ಸಹಿತ ನಾಲ್ವರು ಪುತ್ರಿಯರು ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ.