HomeFresh Newsಮರವಂತೆಯಲ್ಲಿ ಕಡಲ್ಕೊರೆತಕ್ಕೆ ಹಾಕಿದ ಕಲ್ಲುಗಳು ಸಮುದ್ರಪಾಲು

ಮರವಂತೆಯಲ್ಲಿ ಕಡಲ್ಕೊರೆತಕ್ಕೆ ಹಾಕಿದ ಕಲ್ಲುಗಳು ಸಮುದ್ರಪಾಲು

ಬೈಂದೂರು :ಮರವಂತೆಯಲ್ಲಿ ಮತ್ತೆ ಕಡಲು ಕೊರೆತ ಉಂಟಾಗಿದ್ದು ತೆಂಗಿನ ಮರಗಳು ಹಾಗೂ ಮೀನುಗಾರಿಕೆ ಸಲಕರಣೆಗಳು ಶೇಡ್ಡ್ ಗಳು ನೀರು ಪಾಲಾಗಿದ್ದು, ಹಾಕಿದ ಕಲ್ಲು ಸಂಪೂರ್ಣ ಸಮುದ್ರ ಪಾಲಾಗಿದೆ,ಈಗಾಗಲೇ ಅಧಿಕಾರಿಗಳು ಬಂದುಹೋದರು ಎನು ಪ್ರಯೊಜನೆ ಆಗಲಿಲ್ಲ, ಇವತ್ತು ಸಮುದ್ರದ ಅಬ್ಬರದ ಅಲೆಗಳು ಜಾಸ್ತಿ ಆಗಿರುದರಿಂದ ಕಡಲು ತೀರ ಪ್ರದೇಶದಲ್ಲಿ ಅಪಾಯದಪರಿಸ್ಥಿತಿ ಉಂಟಾಗಿದು ಜನರಗೋಳನ್ನು ಕೇಳುವರು ಯಾರು ಇಲ್ಲದಂತಾಗಿದೆ
ಕಡಲು ಕೊರತೆ ಹೀಗೆ ಮುಂದುವರಿದರೇ ನೂರಾರು ಮೀನು ಗಾರರ ಮನೆಗಳಿಗೆ ಹಾನಿ ಆಗುವ ಮತ್ತು ರಸ್ತೆ ಸಂಪರ್ಕ ಕಡಿತಗೋಳ್ಳಲಿದೆ. ಈಗ ಮತ್ತೆ ಕಡಲು ಕೊರೆತ ಉಂಟಾಗಿದ್ದು ಜನರು ಮನೆಗಳನ್ನು ಕಳೆದು ಕೊಳ್ಳುವ ಪರಿಸ್ಥಿತಿ ಇದೆ ಶಾಸಕರು ಹಾಗೂ ಸಂಸದರು ಇತ್ತಕೆಡೆ. ಗಮನಹರಿಸಿ ಬೇಕಾಗಿ ಗ್ರಾಮಸ್ಥರ ಮನವಿ ಮಾಡಿಕೊಂಡರು. ಇತ್ತ ಕಡೆ ಗಮನ ಹರಿಸದೇ ಇರುದರಿಂದ,ಈ ಸಂದರ್ಭದಲ್ಲಿ ಸೇವಾ ಸಮಿತಿ ಅಧ್ಯಕ್ಷ ರಾದ ವಾಸುದೇವ, ಚಂದ್ರ ಖಾರ್ವಿ, ಸುದರ್ಶನ್, ಸತೀಶ್ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments