ತೊಕೊಟ್ಟುವಿನಲ್ಲಿರುವ ಮೋಟೋ ವರ್ಲ್ಡ್ ಯಮಹಾ ಶೋರೂಂನಲ್ಲಿ ವಿವಿಧ ಹಬ್ಬಗಳ ಪ್ರಯುಕ್ತ ಡಿಸೆಂಬರ್ 31ರ ವರೆಗೆ ವಿಶೇಷ ಆಫರ್‍ಗಳನ್ನು ಘೋಷಿಸಿದ್ದಾರೆ.

ಝೀರೋ ಡೌನ್ ಪೇಮೆಂಟ್, ಬೈಕ್‍ಗಳ ಖರೀದಿಗೆ ಅವಕಾಶ ನೀಡುತ್ತಿದ್ದಾರೆ. ಎಫ್‍ಜಡ್‍ಎಕ್ಸ್ ಮತ್ತು ಎಫ್‍ಜಡ್‍ಎಸ್‍ವಿ3 ಬೈಕ್‍ಗಳಿಗೆ 5 ಸಾವಿರದವರೆಗೆ ರಿಯಾಯಿತಿ ಇದೆ. ಅತೀ ಹೆಚ್ಚು ಮೈಲೇಜ್, ಫುಲ್ ಹೆಲ್ಮೆಟ್, ಫುಲ್ ಟ್ಯಾಂಕ್ ಪೆಟ್ರೋಲ್, 1 ಸಾವಿರ ರೂಪಾಯಿಗಳ ಮೌಲ್ಯದ ಗಿಫ್ಟ್ ವೊಚರ್, ಲಕ್ಕಿ ಡ್ರಾ ಹೀಗೆ ವಿಶೇಷ ಆಫರ್‍ಗಳು ಲಭ್ಯವಿದೆ.

ವಿಶೇಷ ಆಫರ್‍ಗಳ ಜೊತೆಗೆ ಲಕ್ಕಿ ಡ್ರಾವನ್ನು ಕೂಡ ಆಯೋಜಿಸಿದ್ದಾರೆ. 2024ರ ಜನವರಿ 1 ರಂದು ಲಕ್ಕಿ ಡ್ರಾ ನಡೆಯಲಿದ್ದು, ಡ್ರಾ ವಿಜೇತರಿಗೆ ಪ್ರಥಮ ಬಹುಮಾನವಾಗಿ 32 ಇಂಚಿನ ಟಿವಿ, ದ್ವಿತೀಯ ಬಹುಮಾನವಾಗಿ ಸ್ಮಾರ್ಟ್ ಮೊಬೈಲ್, ತೃತೀಯ ಬಹುಮಾನವಾಗಿ ಸ್ಮಾರ್ಟ್ ವಾಚ್ ಸಿಗಲಿದೆ. ಇಂದೇ ಆತ್ಯಾಧುನಿಕ ತಂತ್ರಜ್ಞಾನದ ಬೈಕ್‍ಗಳನ್ನು ಖರೀದಿಸಿ ವಿಶೇಷ ಆಫರ್‍ಗಳನ್ನು ತನ್ನದಾಗಿಸಿಕೊಳ್ಳಬಹುದು.
