ಮುನ್ನೂರು ಮಹಾಶಕ್ತಿ ಕೇಂದ್ರ : ಬಿಜೆಪಿ ಕಾರ್ಯಕರ್ತರ ಸಭೆ

ಮುನ್ನೂರು ಮಹಾ ಶಕ್ತಿ ಕೇಂದ್ರ. 121,122,123,124,125, ಬೆಲ್ಮ, ಕಾನಕೆರೆ, ಬೆಲ್ಮ ಬರಿಕೆ ಯಲ್ಲಿ ಕಾರ್ಯಕರ್ತರ ಸಭೆ ನಡೆಸಿದರು. ಗಾಯತ್ರಿ ಕಿಶೋರ್- ಅಧ್ಯಕ್ಷರು, ರವೀಂದ್ರ ಶೆಟ್ಟಿ ಉಳಿದೊಟ್ಟು -ಮಂಡಲ ಚುನಾವಣಾ ಸಂಚಾಲಕರು , ಹೇಮಂತ್ ಶೆಟ್ಟಿ -ಮಂಡಲ ಪ್ರಧಾನ ಕಾರ್ಯದರ್ಶಿ, ಸುಷ್ಮಾ ಕೋಟ್ಯಾನ್ – ಮಂಡಲ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಕಿಶೋರ್ ಕುತ್ತಾರ್ -ಹಿಂದುಳಿದ ವರ್ಗದ ಪ್ರಧಾನ ಕಾರ್ಯದರ್ಶಿ, ಸದಾಶಿವ ಆಚಾರ್ -ಮಹಾ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ, ಪಾವನಿ ಪದ್ಮನಾಭ – ಪಂಚಾಯತ್ ಸದಸ್ಯರು, ರಾಮಚಂದ್ರ ಆಚಾರ್ – ಶಕ್ತಿ ಕೇಂದ್ರ ಅಧ್ಯಕ್ಷರು, ಅಶೋಕ್ ರೈ ಅಧ್ಯಕ್ಷರು ಮಹಾ ಶಕ್ತಿ ಕೇಂದ್ರ, ಪುಷ್ಪಲತ ರೈ ಪಂಚಾಯತ್ ಸದಸ್ಯರು, ಬೂತ್ ಅಧ್ಯಕ್ಷರುಗಳು ಗಣೇಶ್ ಕುಕ್ಕುದಕಟ್ಟೆ, ನವೀನ್ ಶೆಟ್ಟಿಗಾರ್, ಹಾಗೂ ನವೀನ್ , ಮೋಹನ್ ದಾಸ್ ಶೆಟ್ಟಿ ಬೆಲ್ಮ.ಸುಬ್ರಮಣ್ಯ ಭಟ್ ಮತ್ತು ಸಹೋದರು.ಹಾಗೂ ಪಕ್ಷದ ಕಾರ್ಯಕರ್ತರು

Related Posts

Leave a Reply

Your email address will not be published.