HomeFresh Newsಪಡುಬಿದ್ರಿ: ಶ್ರೀ ಸಾಯಿ ಇಲೆಕ್ಟ್ರಾನಿಕ್ಸ್ & ಫರ್ನಿಚರ್ ಮಳಿಗೆ:  ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಪ್ರಯುಕ್ತ...

ಪಡುಬಿದ್ರಿ: ಶ್ರೀ ಸಾಯಿ ಇಲೆಕ್ಟ್ರಾನಿಕ್ಸ್ & ಫರ್ನಿಚರ್ ಮಳಿಗೆ:  ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಪ್ರಯುಕ್ತ ವಿಶೇಷ ಆಫರ್

ಪಡುಬಿದ್ರಿಯ ಹೊಟೇಲ್ ಎಸ್‌ಎಎಸ್ ಬಿಲ್ಡಿಂಗ್‌ನಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಸಾಯಿ ಇಲೆಕ್ಟ್ರಾನಿಕ್ಸ್ & ಫರ್ನಿಚರ್ ಮಳಿಗೆಯಲ್ಲಿ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಪ್ರಯುಕ್ತ ವಿಶೇಷ ಆಫರ್‌ಗಳನ್ನು ಘೋಷಿಸಲಾಗಿದೆ.

ಹೊಸ ವರ್ಷದ ಪ್ರಯುಕ್ತ ಶ್ರೀ ಸಾಯಿ ಇಲೆಕ್ಟ್ರಾನಿಕ್ಸ್ & ಫರ್ನಿಚರ್ ಮಳಿಗೆಯಲ್ಲಿ ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳನ್ನು ನೀಡುತ್ತಿದ್ದಾರೆ. ಝೀರೋ ಡೌನ್ ಪೇಮೆಂಟ್, ಸುಲಭ ಇಎಂಐ, ಮೇಘಾ ಎಕ್ಸ್‌ಚೇಂಜ್ ಆಫರ್‌ಗಳು, ಕ್ಯಾಶ್ ಬ್ಯಾಕ್ ಆಫರ್, ಆನ್‌ಲೈನ್ ಪ್ರೈಜ್ ಚಾಲೆಂಜ್, ಉಚಿತ ಉಡುಗೊರೆಗಳು ಸಿಗಲಿದೆ.

ಟಿವಿ ಖರೀದಿಗೆ ಸ್ಮಾರ್ಟ್ ವಾಚ್, ಎಸಿ ಖರೀದಿಗೆ ಉಚಿತ ಸ್ಟಬಿಲೈಜರ್, ವಾಶಿಂಗ್ ಮೆಶಿನ್‌ನೊಂದಿಗೆ ಉಚಿತ ಬ್ಯೂಟಿ ಕೇರ್ ಪ್ರೊಡಕ್ಟ್, ರೆಫ್ರಿಜರೇಟರ್‌ನೊಂದಿಗೆ ಉಚಿತ ಸ್ಟಬಿಲೈಜರ್, ಇನವರ್ಟರ್ ಜೊತೆಗೆ ಉಚಿತ ಬ್ಯಾಟರಿ ಟ್ರೋಲಿ, ಗ್ಯಾಸ್ ಸ್ಟವ್ ಖರೀದಿಗೆ ತವಾ, ಮಿಕ್ಸರ್ ಗ್ರೈಂಡರ್ ಗೆ ಇಸ್ತ್ರೀ ಪೆಟ್ಟಿಗೆ , ಟಿಲ್ಟಿಂಗ್ ಗ್ರೈಂಡರ್‌ಗೆ 5ಲೀ. ನ ಕುಕ್ಕರ್ ಉಚಿತ ಉಡುಗೊರೆಯಾಗಿ ಪಡೆಯುವುದರ ಜೊತೆಗೆ ನಾನ್ ಸ್ಟಿಕ್ ಮತ್ತು ಸ್ಟೀಲ್ ಐಟಮ್‌ಗಳು 25% ವರೆಗೆ ರಿಯಾಯಿತಿ, ಸ್ಟೀಲ್ ಅಲ್ಮೈರಿಗಳು, ಡೈನಿಂಗ್ ಸೆಟ್, ರೀಪರ್ ಕಾಟ್, ಕಾರ್ನರ್ ಸೋಫಾವನ್ನು ವಿಶೇಷ ದರಕಡಿತ ಮಾರಾಟಗಳು ನಡೆಯುತ್ತಿದೆ.

ಇಲ್ಲಿ ಗೋಡ್ರೇಜ್, ಹೈಯರ್, ವ್ರಿಲ್‌ಪೂಲ್, ಸ್ಯಾಮ್‌ಸಂಗ್, ಎಲ್‌ಜಿ, ಪಾನಸೊನಿಕ್, ಸೋನಿ, ವಿಲ್ಲೆಟ್ , ಪ್ರೆಸ್ಟೀಜ್,  ಐಎಫ್‌ಬಿ, ಪ್ರೀತಿ, ಲೈಬರ್, ಬೋಸ್ ಹೀಗೆ ಹಲವು ಪ್ರತಿಷ್ಠಿತ ಕಂಪೆನಿಗಳ ವಸ್ತುಗಳು ರಿಯಾಯಿತಿ ದರದಲ್ಲಿ ಸಿಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments