HomeFresh Newsಶ್ರೀ ಕೃಷ್ಣ ಜನ್ಮಾಷ್ಟಮಿ ವಿಶೇಷ: ‘ಮಧುರಂ’ ರೆಸ್ಟೋರೆಂಟ್‌ನಲ್ಲಿ ವಿಶೇಷ ಭೋಜನ ಕೂಟ

ಶ್ರೀ ಕೃಷ್ಣ ಜನ್ಮಾಷ್ಟಮಿ ವಿಶೇಷ: ‘ಮಧುರಂ’ ರೆಸ್ಟೋರೆಂಟ್‌ನಲ್ಲಿ ವಿಶೇಷ ಭೋಜನ ಕೂಟ

ಶ್ರೀ ಕೃಷ್ಣ ಜನ್ಮಾಷ್ಟಮಿಯ ಪವಿತ್ರ ಹಬ್ಬದ ಅಂಗವಾಗಿ, ನಗರದ ಪ್ರಸಿದ್ಧ ‘ಮಧುರಂ’ ರೆಸ್ಟೋರೆಂಟ್, ವೈಟ್ ಲೋಟಸ್ ಹೋಟೆಲ್‌ನಲ್ಲಿ ಗ್ರಾಹಕರಿಗಾಗಿ ವಿಶೇಷ ಹಾಗೂ ರುಚಿಕರ ಭೋಜನದ ವ್ಯವಸ್ಥೆ ಮಾಡಿದೆ.

ಸೆಪ್ಟೆಂಬರ್ 4 ಮತ್ತು 5ರಂದು ಕೃಷ್ಣ ಜನ್ಮಾಷ್ಟಮಿ ವಿಶೇಷ ಭೋಜನ ಲಭ್ಯವಿರಲಿದ್ದು, ಗ್ರಾಹಕರು ಕುಟುಂಬ ಹಾಗೂ ಸ್ನೇಹಿತರೊಂದಿಗೆ ಹಬ್ಬದ ಸಂಭ್ರಮವನ್ನು ಸವಿಯಬಹುದಾಗಿದೆ.ಈ ವಿಶೇಷ ಸಂದರ್ಭದಲ್ಲಿ ಸೌತ್ ಇಂಡಿಯನ್ ಸ್ಪೆಷಲ್ ಥಾಲಿ ಕೇವಲ ರೂ.329ಕ್ಕೆ ಹಾಗೂ ನಾರ್ತ್ ಇಂಡಿಯನ್ ಸ್ಪೆಷಲ್ ಥಾಲಿ ರೂ.339ಕ್ಕೆ ಲಭ್ಯವಿದೆ.

ಇನ್ನು ಗುಂಪು ಬುಕ್ಕಿಂಗ್‌ಗಳಿಗೂ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ.10 ಜನರ ಗುಂಪಿಗೆ ಒಟ್ಟು ಬಿಲ್ ಮೇಲೆ 10% ರಿಯಾಯಿತಿ,
ಹಾಗೂ 20 ಜನರ ಗುಂಪಿಗೆ ಒಟ್ಟು ಬಿಲ್ ಮೇಲೆ 20% ರಿಯಾಯಿತಿ ಲಭ್ಯವಿದೆ.

ಹೀಗಾಗಿ ಈ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮವನ್ನು ನಿಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ರುಚಿಕರ ಭೋಜನದೊಂದಿಗೆ ಆಚರಿಸಲು ಇಂದೇ ನಿಮ್ಮ ಟೇಬಲ್ ಬುಕ್ ಮಾಡಿಕೊಳ್ಳಿ.

ಬುಕ್ಕಿಂಗ್ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
📞 +91 63628 47641

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments