Home Posts tagged #bandipura

ಬಪರ್ ಜೋನ್ ವಲಯದಲ್ಲಿ ಮರಗಳ ಮಾರಣ ಹೋಮ

ಗುಂಡ್ಲುಪೇಟೆ ತಾಲೋಕು ಬಂಡೀಪುರ ಹುಲಿಸಂರಕ್ಷಿತಾ ಅರಣ್ಯ ಪ್ರದೇಶಕ್ಕೆ ಸೇರಿದ ಬಪರ್ ಜೋನ್ ವಲಯದಲ್ಲಿ ಮರಗಳ ಮಾರಣ ಹೋಮ ನಡೆದಿದೆ. ಗುಂಡ್ಲುಪೇಟೆ ಬಪರ್ ಜೋನ್ ವಲಯಕ್ಕೆ ಸೇರಿದ ಮಲ್ಲಯ್ಯನಪುರ ರಸ್ತೆ ಬದಿಯಲ್ಲಿ ಮರಗಳನ್ನ ಕಡಿಯಲಾಗಿದೆ. ಅರಣ್ಯ ಇಲಾಖೆಗೆ ಸೇರಿದ ಮರಗಳನ್ನ ಕತ್ತರಿಸಲಾಗಿದೆ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲ. ಕೇರಳ ರಾಷ್ಟ್ರೀಯ
How Can We Help You?