Home Posts tagged Lakshmi Thombattu

ಉಡುಪಿ: ನಕ್ಸಲ್ ಮಹಿಳೆ ಲಕ್ಷ್ಮಿ ತೊಂಬಟ್ಟು ಶರಣಾಗತಿ

ಉಡುಪಿ ಜಿಲ್ಲೆಯ ಆರೋಪಿತ ನಕ್ಸಲ್ ಮಹಿಳೆ ಲಕ್ಷ್ಮಿ ತೊಂಬಟ್ಟು ಶರಣಾಗಿದ್ದಾಳೆ. ಈ ಮೂಲಕ ಕರ್ನಾಟಕ ಮೂಲದ ಎಲ್ಲಾ ನಕ್ಸಲರು ಶರಣಾದಂತಾಗಿದೆ. ಲಕ್ಷ್ಮಿ ಸ್ವಇಚ್ಛೆಯಿಂದ ಶರಣಾಗಿದ್ದು ಆಕೆಯನ್ನು ’ ’ಎ’ ಕೆಟಗರಿಯಲ್ಲಿ ಪರಿಗಣಿಸಿ ಪರಿಹಾರ ನೀಡಲು ಜಿಲ್ಲಾಡಳಿತ ಶಿಫಾರಸು ಮಾಡಿದೆ. ಉಡುಪಿಯಲ್ಲಿ ಒಂದು ಅಪರೂಪದ ನಕ್ಸಲ್ ಶರಣಾಗತಿ ನಡೆಯಿತು. ಕಳೆದ ಒಂದು ದಶಕದಿಂದ ಮುಖ್ಯ