Home Posts tagged #parashurama doudu

ಕಾರ್ಕಳ : ಪರಶುರಾಮ ದೌಡು ಮಹಾ ಮ್ಯಾರಥಾನ್‍ಗೆ ಚಾಲನೆ

ಪರಶುರಾಮ ಅಸಾಧ್ಯ ಎನಿಸಿದ್ದನ್ನು ಸಾಧಿಸಿದ ತ್ರಿಲೋತ್ತಮ. ಆತನ ಸಂದೇಶ ಸಮಾಜ ವಿರೋಧಿ ಕೃತ್ಯ ಮಾಡುವವರಿಗೆ ಪಾಠ. ಯುವ ಸಮೂಹ ಸಮಾಜದ ಕೆಡುಕುಗಳ ವಿರುದ್ಧ ದನಿಯತ್ತಲು ಪರುಶುರಾಮ ಧ್ಯೇಯ ಅನುಕರಣೆಯ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು. ದೇಶಭಕ್ತ ಯುವ ಸಂಘಟನೆ ಉಡುಪಿಯ ಟೀ ನ್ಯಾಷನಲ್ ಟ್ರಸ್ಟ್ ಇದರ ನೇತೃತ್ವದಲ್ಲಿ ಸ್ಥಳೀಯ ಶಿಕ್ಷಣ ಹಾಗೂ ಸಂಘ-ಸಂಸ್ಥೆಗಳ