ಕಾರ್ಕಳ : ಪರಶುರಾಮ ದೌಡು ಮಹಾ ಮ್ಯಾರಥಾನ್‍ಗೆ ಚಾಲನೆ

ಪರಶುರಾಮ ಅಸಾಧ್ಯ ಎನಿಸಿದ್ದನ್ನು ಸಾಧಿಸಿದ ತ್ರಿಲೋತ್ತಮ. ಆತನ ಸಂದೇಶ ಸಮಾಜ ವಿರೋಧಿ ಕೃತ್ಯ ಮಾಡುವವರಿಗೆ ಪಾಠ. ಯುವ ಸಮೂಹ ಸಮಾಜದ ಕೆಡುಕುಗಳ ವಿರುದ್ಧ ದನಿಯತ್ತಲು ಪರುಶುರಾಮ ಧ್ಯೇಯ ಅನುಕರಣೆಯ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.

ದೇಶಭಕ್ತ ಯುವ ಸಂಘಟನೆ ಉಡುಪಿಯ ಟೀ ನ್ಯಾಷನಲ್ ಟ್ರಸ್ಟ್ ಇದರ ನೇತೃತ್ವದಲ್ಲಿ ಸ್ಥಳೀಯ ಶಿಕ್ಷಣ ಹಾಗೂ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಕಾರ್ಕಳದಲ್ಲಿ ನಡೆದ ಪರಶುರಾಮ ದೌಡು ಮಹಾ ಮ್ಯಾರಥಾನ್‍ಗೆ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಯುವ ಸಮೂಹ ದೇಶ ಸಮಾಜದ ಆಸ್ತಿ ಯುವಶಕ್ತಿಯನ್ನು ಕೇಂದ್ರೀಕರಿಸಿಕೊಂಡು ಯುವ ಸಂಸ್ಥೆಗಳು ಸಮಾಜ ಹಿತ ಕೈಕೊಂಡಾಗ ಸಮಾಜದಲ್ಲಿ ಪರಿವರ್ತನೆ ಸಾಧ್ಯವಾಗುತ್ತದೆ.

ಎಂದು ಹೇಳಿದರು ಟೀಮು ನ್ಯಾಷನಲ್ ಫಸ್ಟ್ ನ ಯುವಕ ಯುವತಿಯರು ಸ್ಥಳೀಯ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 500 ಅಧಿಕ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಕಾರ್ಕಳ ಪೇಟೆಯಿಂದ ಬೈಲೂರಿನ ಉಮಿಕ್ಕಳ ಬೆಟ್ಟದ ತನಕ ಸುಮಾರು 17 ಕಿ.ಮೀ ದೂರ ಮಾರಿತನು ಕೈಗೊಂಡರು. ಈ ಸಂದರ್ಭದಲ್ಲಿ ಟೀಮ ನ್ಯಾಷನಲ್ ಫಸ್ಟ್ ತಂಡದ ಅಧ್ಯಕ್ಷ ಸೂರಜ್ ಮೆಂಡನ್, ತಾಲೂಕು ದಂಡಾಧಿಕಾರಿ ಪುರಂದರ ಹೆಗಡೆ ಪುರಸಭೆ ಮುಖ್ಯ ಅಧಿಕಾರಿ ರೂಪ ಶೆಟ್ಟಿ, ಉಪಾಧ್ಯಕ್ಷ ಪಲ್ಲವಿ ಬಿಜೆಪಿ ಕ್ಷೇತ್ರ ಅಧ್ಯಕ್ಷ ಮಹಾವೀರ ಹೆಗಡೆ ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ವಿಖ್ಯಾತ ಶೆಟ್ಟಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.