Home Posts tagged #parkala

ಚಾಲಕನ ನಿಯಂತ್ರಣ ತಪ್ಪಿ ಮನೆಗೆ ಎರಗಿದ ಲಾರಿ : ಮನೆಯಲ್ಲಿ ಯಾರೂ ಇಲ್ಲದ ಕಾರಣ ತಪ್ಪಿದ ದುರಂತ

ಪರ್ಕಳ: ಇಲ್ಲಿನ ಕೆಳಪರ್ಕಳದ ಕಾಂಕ್ರಿಟ್ ರಸ್ತೆಯಿಂದ ಡಾಮಾರು ರಸ್ತೆಗೆ ತಿರುಗುವಾಗ ಕೆಳಪರ್ಕಳದ ತಿರುವಿನಲ್ಲಿ ಭಾರಿ ಗಾತ್ರದ ಕ್ಯಾಂಟನೇರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಪಕ್ಕದಲ್ಲಿರುವ ಶೆಣೈ ಕಂಪೌಂಡ್ ನಾ ಮನೆಯ ಮೇಲೆ ಎರಗಿ ಮಗುಚಿ ಬಿದ್ದೀದೆ. ಪರ್ಕಳ ದಿಂದ .ಗೋವಾ ಕಡೆಗೆ ರದ್ದೀ ಪೇಪರ್ ತೆಗೆದು ಕೊಂಡು ಹೋಗುತ್ತಿತ್ತು.ಇಲ್ಲಿರುವ ಬಾಡಿಗೆ ಮನೆಯಲ್ಲಿ ಈಗ ಯಾರು