ಚಾಲಕನ ನಿಯಂತ್ರಣ ತಪ್ಪಿ ಮನೆಗೆ ಎರಗಿದ ಲಾರಿ : ಮನೆಯಲ್ಲಿ ಯಾರೂ ಇಲ್ಲದ ಕಾರಣ ತಪ್ಪಿದ ದುರಂತ

ಪರ್ಕಳ: ಇಲ್ಲಿನ ಕೆಳಪರ್ಕಳದ ಕಾಂಕ್ರಿಟ್ ರಸ್ತೆಯಿಂದ ಡಾಮಾರು ರಸ್ತೆಗೆ ತಿರುಗುವಾಗ ಕೆಳಪರ್ಕಳದ ತಿರುವಿನಲ್ಲಿ ಭಾರಿ ಗಾತ್ರದ ಕ್ಯಾಂಟನೇರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಪಕ್ಕದಲ್ಲಿರುವ ಶೆಣೈ ಕಂಪೌಂಡ್ ನಾ ಮನೆಯ ಮೇಲೆ ಎರಗಿ ಮಗುಚಿ ಬಿದ್ದೀದೆ.
ಪರ್ಕಳ ದಿಂದ .ಗೋವಾ ಕಡೆಗೆ ರದ್ದೀ ಪೇಪರ್ ತೆಗೆದು ಕೊಂಡು ಹೋಗುತ್ತಿತ್ತು.ಇಲ್ಲಿರುವ ಬಾಡಿಗೆ ಮನೆಯಲ್ಲಿ ಈಗ ಯಾರು ವಾಸಮಾಡುತ್ತಿಲ್ಲ, ಸದ್ಯದದ ಪರಿಸ್ಥಿತಿಯಲ್ಲಿ ಈ ಬಾಗದಲ್ಲಿ ಸೂಕ್ತ ದಾರಿದೀಪದ ವ್ಯವಸ್ಥೆ,,ಆಗಬೇಕು ಸೂಕ್ತ ರೀಫ್ಲೆಟರ್ ನಾಮ ಫಲಕ ಹೆಚ್ಚಿಸ ಬೇಕು.ನಗರ ಸಭೆಪೂರ್ಣ ಪ್ರಮಾಣದಲ್ಲಿ ದಾರಿ ದೀಪ ವ್ಯವಸ್ಥೆ ಮಾಡಬೇಕು,ಈ ಹಿಂದೆ ಟಾಂಕರ್ ಒಂದು ಎರಡು ತಿಂಗಳು ಹಿಂದೆ ಈಪ್ರದೇಶದಲ್ಲಿ ಬಿದ್ದಿತ್ತು.,,ಅನ್ಯ ರಾಜ್ಯಗಳ ವಾಹನ ಸವಾರರಿಗೆ ತಕ್ಷಣ ರೋಡ್ ಕಟ್ಟಿಂಗ್ ಗೊತ್ತಾಗುವುದಿಲ್ಲ.ಎಂದು ಸ್ಥಳೀಯ ತಿಳಿಸಿದ್ದಾರೆ.