Home Posts tagged #tulu movie

“ರಾಜ್ ಸೌಂಡ್ಸ್ & ಲೈಟ್ಸ್  ವಿಶ್ವದಾದ್ಯಂತ ಸೌಂಡ್ ಮಾಡಲಿ”: ಶಾಸಕ ಯು.ಟಿ. ಖಾದರ್

ಮಂಗಳೂರು: “ಭಾಷೆ ಅಂದರೆ ಬರೀ ಮಾತಾಡುವ ಭಾಷೆ ಅಲ್ಲ, ಅದು ಮೂರು ಜಿಲ್ಲೆಗಳ ಜನರ ಆಚಾರ ವಿಚಾರ, ಸಂಸ್ಕೃತಿಯಾಗಿದೆ. ಭಾಷೆ ಉಳಿದರೆ ನಾವೆಲ್ಲರೂ ಉಳಿಯುತ್ತೇವೆ. ಕರಾವಳಿಯ ಎಲ್ಲಾ ವರ್ಗದ ಜನರನ್ನು ಒಗ್ಗಟ್ಟಿನಲ್ಲಿ ಕೊಂಡೊಯ್ಯುವುದಿದ್ದರೆ ಅದು ತುಳು ಭಾಷೆ ಮಾತ್ರ. ಭಾಷೆ ಉಳಿಸುವ ನಿಟ್ಟಿನಲ್ಲಿ ನನ್ನ ಕೈಲಾದ ಸೇವೆ ಸಲ್ಲಿಸುತ್ತೇನೆ. ಇದಕ್ಕಾಗಿ ರಾಜ್ ಸೌಂಡ್ಸ್

ಮೂಡುಬಿದರೆಯ ಒಂಟಿಕಟ್ಟೆಯಲ್ಲಿ ತುಳುವಿನ ಬಿರ್ದ್‍ದ ಕಂಬುಲ, ಕನ್ನಡದ ವೀರ ಕಂಬಳ ಚಲನಚಿತ್ರ

ತೋಡಾರು ಅರುಣ್ ರೈ ನಿರ್ಮಾಣದ, ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ನಡೆಯುತ್ತಿರುವ ತುಳು ಚಲನಚಿತ್ರ ಬಿರ್ದ್‍ದ ಕಂಬುಲ ಹಾಗೂ ಕನ್ನಡದ ವೀರ ಕಂಬಳ ಚಲನಚಿತ್ರವು ಮೂಡುಬಿದಿರೆಯ ಒಂಟಿಕಟ್ಟೆಯಲ್ಲಿ ಮಂಗಳವಾರ ಮತ್ತು ಬುಧವಾರದಂದು ಶೂಟಿಂಗ್ ನಡೆಯುತು.
How Can We Help You?