HomeFresh Newsಜೂನ್ 23ರಂದು ಸರ್ಕಸ್ ಸಿನಿಮಾ ರಿಲೀಸ್ : ಟಿಕೆಟ್ ಬುಕ್ಕಿಂಗ್ ಆರಂಭ

ಜೂನ್ 23ರಂದು ಸರ್ಕಸ್ ಸಿನಿಮಾ ರಿಲೀಸ್ : ಟಿಕೆಟ್ ಬುಕ್ಕಿಂಗ್ ಆರಂಭ

ತುಳು ಚಿತ್ರರಂಗದ ರಾಕ್‍ಸ್ಟಾರ್ ರೂಪೇಶ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷೆಯ ತುಳು ಸಿನಿಮಾ ಸರ್ಕಸ್ ಜೂನ್ 23 ರಂದು ತೆರೆ ಮೇಲೆ ಬರಲಿದ್ದು, ಸಿನಿಮಾ ಬಿಡುಗಡೆಗೆ ಚಿತ್ರತಂಡ ಎಲ್ಲಾ ತಯಾರಿಯನ್ನು ಮಾಡಿಕೊಂಡಿದೆ. ಈ ಸಿನಿಮಾದ ಪ್ರಚಾರ ತಂಡದ ಜೊತೆಗೆ ಕೈಜೋಡಿಸಲು ಆಸಕ್ತರಾಗಿದ್ದಲ್ಲಿ ಕೂಡಲೇ 9606679152ಗೆ ಕರೆ ಮಾಡಬಹುದು. ಯಾವುದಾದರೂ ಸೋಶಿಯಲ್ ಮೀಡಿಯಾ ಮೇಜ್ ಅಡ್ಮಿನ್ ಆಗಿದ್ದರೆ, ಯೂಟ್ಯೂಬರ್ ಆಗಿದ್ದರೆ ಕಂಟೆಂಟ್ ಕ್ರಿಯೆಟರ್ ಆಗಿದ್ದರೆ, ಇನ್‍ಪ್ಲುಯೆನ್ಸರ್ ಆಗಿದ್ದರೆ, ಪ್ರಚಾರ ತಂಡದ ಭಾಗವಾಗಲು ಆಸಕ್ತರು ಕರೆಮಾಡಬಹುದು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments