Home Posts tagged #udupi paryaya

ಉಡುಪಿ ಪಯಾರ್ಯ ಮಹೋತ್ಸವಕ್ಕೆ ಕ್ಷಣಗಣನೆ

ಉಡುಪಿ ಶ್ರೀ ಕೃಷ್ಣಾಪುರ ಮಠದಲ್ಲಿ ಪರ್ಯಾಯ ಮಹೋತವ 2022ಕ್ಕೆ ಕ್ಷಣಗಣನೆ ಆರಂಭವಾಗಿದೆ. ಜನವರಿ 18ರ ಮಂಗಳವಾರದಿಂದ ಜ.22ರ ವರೆಗೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ. ಜಗದ್ಗುರು ಶ್ರೀ ಮಧ್ವಾಚಾರ್ಯರಿಂದ ಸ್ಥಾಪಿಲ್ಪಟ್ಟ ಉಡುಪಿಯ ಅಷ್ಠಮಠಗಳಲ್ಲಿ ಒಂದಾಗಿರುವ ಶ್ರೀ ಕೃಷ್ಣಾಪುರ ಮಠದ ಶ್ರೀ ಜನಾರ್ದನ ತೀರ್ಥರ ಅವಿಚಿನ್ನ ಪರಂಪರೆಯ ಪರಮಪೂಜ್ಯ ಶ್ರೀ ವಿದ್ಯಾರತ್ನ ತೀರ್ಥ
How Can We Help You?