Home Posts tagged #v4newskarnataka (Page 3)

ಎಸ್.ವಿ ಫಿದಾ ಸೌತ್ ಇಂಡಿಯಾ ಇಂಟರ್ ನ್ಯಾಷನಲ್ 2022 : ಪೇಜೆಂಟ್‍ಗೆ ನೋಂದಾಯಿಸಿಕೊಳ್ಳುವಂತೆ ಸಂಘಟಕರಿಂದ ಮನವಿ

ಸುಧಾ ವೆಂಚರ್ಸ್ ವತಿಯಿಂದ ಬೆಂಗಳೂರಿನಲ್ಲಿ ಸದ್ಯದಲ್ಲೇ ನಡೆಯಲಿರುವ ಎಸ್.ವಿ ಫಿದಾ ಸೌತ್ ಇಂಡಿಯಾ ಇಂಟರ್‍ನ್ಯಾಶನಲ್ 2022 ಪೇಜೆಂಟ್‍ಗೆ ಅಭ್ಯರ್ಥಿಗಳು ನೋಂದಾಯಿಸಿಕೊಳ್ಳುವಂತೆ ಸಂಘಟಕರು ವಿನಂತಿಸಿದ್ದಾರೆ. ಅಂತಿಮ ಸುತ್ತಿನ ಆಯ್ಕೆಯು ಬೆಂಗಳೂರಿನ ಶರ್ಟನ್ ಗ್ರ್ಯಾಂಡ್ ಹೋಟೆಲ್‍ನಲ್ಲಿ ನಡೆಯಲಿರುವುದು . ವಿಜೇತರಿಗೆ 1 ಲಕ್ಷ ರೂಪಾಯಿಯ

ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ನೀಡಿ : ತೃಪ್ತಿ ಅರವಿಂದ್

ಬ್ರಹ್ಮ ಕುಮಾರೀಸ್ ಸಂಸ್ಥೆ ಬೆಂಗಳೂರು ಶಾಖೆಯ ವತಿಯಿಂದ ಹೆಣ್ಣು ಮಗುವಿನ ಸಬಲೀಕರಣದ ಆಶಯದಲ್ಲಿ ಸು ಸಂಸ್ಕಾರಗಳ ಪರಂಪರೆ ನಮ್ಮ ಭಾರತದ ಪುತ್ರಿಯರು ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ದಿಲ್ಲಿಯ ಓಂ ಶಾಂತಿ ಪ್ರಾರ್ಥನಾ ಕೇಂದ್ರದ ನಿರ್ದೇಶಕಿ ಬ್ರಹ್ಮ ಕುಮಾರಿ ಆಶಾ ದೀದಿ , ಮೌಂಟ್ ಅಬು ಕೇಂದ್ರದ ಬ್ರಹ್ಮ ಕುಮಾರಿ ರಾಜು ಬಾಯಿ, ಬ್ರಹ್ಮ ಕುಮಾರಿ ಲೀಲಾ ಬೆಹನ್ ಜಿ , ಬಹ್ಮ ಕುಮಾರಿ ಗೀತಾ ಬೆಹನ್ ಜಿ , ಬೆಂಗಳೂರು ಬೇಲಿ ಮಠದ ಶ್ರೀ ಶಿವ […]

ಎಸ್‍ಎಸ್‍ಎಲ್‍ಸಿ ಫಲಿತಾಂಶ ಆಳ್ವಾಸ್‍ನ ಐವರು ವಿದ್ಯಾರ್ಥಿಗಳಿಗೆ 625 ಅಂಕ : ಡಾ. ಎಂ. ಮೋಹನ್ ಆಳ್ವ ಮಾಹಿತಿ

ಮೂಡುಬಿದಿರೆ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಪ್ರವರ್ತಿತ ಆಳ್ವಾಸ್ ಹೈಸ್ಕೂಲ್ ವಿದ್ಯಾರ್ಥಿಗಳು ರಾಜ್ಯದಲ್ಲಿ ದಾಖಲೆಯ ಸಾಧನೆ ಮಾಡಿದ್ದಾರೆ. ಪರೀಕ್ಷೆಗೆ ಹಾಜರಾದ ಎಲ್ಲಾ 379 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇಕಡಾ ನೂರು ಫಲಿತಾಂಶ ದಾಖಲಿಸಿದ್ದಾರೆ. ಐದು ಮಂದಿ ವಿದ್ಯಾರ್ಥಿಗಳು 625ಕ್ಕೆ 625ಅಂಕ ಪಡೆದುಕೊಂಡಿದ್ದಾರೆ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು. ಅವರು ಸುದ್ದಿಗೋಷ್ಟಿ ನಡೆಸಿ ಮಾತನಾಡಿ,

ಬಿ.ಕೆ. ಹರಿಪ್ರಸಾದ್ ಮತ್ತು ಯು.ಟಿ. ಖಾದರ್ ಗೆ ಅಭಿನಂದನಾ ಕಾರ್ಯಕ್ರಮ

ಕರಾವಳಿಯ ಸಮಗ್ರ ಅಭಿವೃದ್ಧಿ ಮತ್ತು ಎಲ್ಲ ವರ್ಗಗಳ ಹಿತವನ್ನು ಕಾಯ್ದು ಕೊಳ್ಳುವ ಗುರಿಯನ್ನಿರಿಸಿಕೊಂಡು ಕಾಂಗ್ರೆಸ್ ಪಕ್ಷ ಕರಾವಳಿಗೆ ಪ್ರತ್ಯೇಕ ಚುನಾವಣ ಪ್ರಣಾಳಿಕೆಯನ್ನು ಸಿದ್ಧಪಡಿ ಸಲಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ದಕ್ಷಿಣ ಕನ್ನಡ ಮೂಲದ, ಕರ್ನಾಟಕ ವಿಧಾನಪರಿಷತ್ತಿನ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹಾಗೂ ವಿಧಾನಸಭೆಯ ವಿಪಕ್ಷ ಉಪ ನಾಯಕ ಯು.ಟಿ. ಖಾದರ್ ಅವರಿಗೆ ಅಭಿನಂದನ ಸಮಿತಿ ವತಿಯಿಂದ

ಅಂಗಡಿ ತೆರವು ಮಾಡುವಂತೆ ಬ್ಯಾಂಕ್ ಅಧಿಕಾರಿಗಳಿಂದ ನೋಟಿಸ್ : ಬೆಳ್ತಂಗಡಿಯ ವಿಗ್ನೇಶ್ ಸಿಟಿ ಕಟ್ಟಡದಲ್ಲಿರುವ ಅಂಗಡಿ

ಬೆಳ್ತಂಗಡಿಯ ಹೃದಯ ಭಾಗದಲ್ಲಿ ಇರುವ ಕಟ್ಟಡ ಒಂದಕ್ಕೆ ಬ್ಯಾಂಕ್ ಅಧಿಕಾರಿಗಳು ಬಂದು ಏಕಾ ಏಕಿ ಅಂಗಡಿ ತೆರವು ಮಾಡುವಂತೆ ಬಾಡಿಗೆ ದಾರರಿಗೆ ನೋಟಿಸ್ ಜಾರಿಗೊಳಿಸಿದ ಘಟನೆ ನಡೆದಿದೆ.ಇದರಿಂದ ಕಟ್ಟಡದ ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಬಾಡಿಗೆದಾರರು ನಿಟ್ಟುಸಿರು ಬಿಡುವಂತೆ ಆಗಿದೆ. ನಗರದ ವಿಗ್ನೇಶ್ ಸಿಟಿ ಕಟ್ಟಡದಲ್ಲಿ ಸುಮಾರು 30 ಅಂಗಡಿ ಬಾಡಿಗೆಗೆ ಪಡೆದಿದ್ದು ಕಟ್ಟಡದ ಮಾಲೀಕರು ಸಾಲ ಮರು ಪಾವತಿ ಮಾಡಿಲ್ಲ ಅನ್ನುವ ಕಾರಣಕ್ಕೆ ಕಟ್ಟಡ ವಶಪಡಿಸಿ ಕೊಳ್ಳಲು

ಮಂಜೇಶ್ವರ: ಗ್ರಾಮೀಣ ಜನತೆಗೆ ಬಯಲು ಪ್ರದೇಶದಲ್ಲಿ ಪಂ. ವತಿಯಿಂದ ನಿರ್ಮಿಸಲಾದ ಕಾಲುದಾರಿ ಒಂದೇ ಮಳೆಗೆ ಕುಸಿದು ಬಿದ್ದಿದೆ.

ಮಂಗಲ್ಪಾಡಿ ಪಂ. 11 ನೇ ವಾರ್ಡು ಹೇರೂರು ಬಯಲು ಪ್ರದೇಶದಲ್ಲಿ ಕಳೆದ ಮೂರು ತಿಂಗಳಿಗೆ ಮುಂಚಿತವಾಗಿ ಪಂ. ವತಿಯಿಂದ ಈ ಕಾಲು ದಾರಿಯನ್ನು ನಿರ್ಮಿಸಲಾಗಿತ್ತು.ಬದಿಯಾರ್- ಕಳಾಯಿ ಬಯಲು ಪ್ರದೇಶದಿಂದ ವಿದ್ಯಾರ್ಥಿಗಳ ಸಹಿತ ನೂರಾರು ಮಂದಿ ಈ ಕಾಲು ದಾರಿಯನ್ನು ಆಶ್ರಯಿಸುತಿದ್ದಾರೆ. ಸುಮಾರು 70 ಮೀಟರ್ ಉದ್ದ ಹಾಗೂ 6 ಫೀಟ್ ಅಗಲದಲ್ಲಿ ಸುಮಾರು ಎರಡು ಲಕ್ಷ ರೂ. ವೆಚ್ಚದಲ್ಲಿ ಕೆಂಪು ಕಲ್ಲಿನಿಂದ ಈ ಕಾಲು ದಾರಿಯನ್ನು ನಿರ್ಮಿಸಲಾಗಿತ್ತೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮೇ 22ರಂದು ನಡೆಯಲಿರುವ ಟೆಡೆಕ್ಸ್ ಭಾಷಣ ಸರಣಿ ಕಾರ್ಯಕ್ರಮ

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಟೆಡೆಕ್ಸ್ ಭಾಷಣ ಸರಣಿ ಕಾರ್ಯಕ್ರಮವು ಮೇ 22ರಂದು ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ತಿಳಿಸಿದರು. ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು.ಟೆಡ್ ಒಂದು ಲಾಭರಹಿತ ಜಾಗತಿಕ ಮಾನ್ಯತೆಯನ್ನು ಪಡೆದ ಸ್ವತಂತ್ರ ಸಂಸ್ಥೆ. ಇಂದಿನ ಹೊಸ ತಲೆಮಾರಿನ ಉತ್ಸಾಹೀ ಚಿಂತಕರಿಂದ ಹೊಸ ಯೋಚನೆಗಳನ್ನು ಮತ್ತು ಜ್ಞಾನವನ್ನು ಪುಟ್ಟ

ಗೃಹರಕ್ಷಕದಳದಿಂದ ಮಳೆಗಾಲದ ಪೂರ್ವಸಿದ್ಧತಾ ಸಭೆ

ಕಳೆದ ಮೂರು ನಾಲ್ಕು ದಿನಗಳಿಂದ ನಿರಂತರವಾಗಿ ಮಳೆಸುರಿಯುತ್ತಿದ್ದು, ಇನ್ನೂ ನಾಲ್ಕು ದಿನ ಅವ್ಯಾಹತ ಮಳೆ ಬರುವ ಸಾಧ್ಯತೆ ಇರುವುದರಿಂದ ನೆರೆ ನಿಯಂತ್ರಣಕ್ಕೆ ಬೇಕಾದ ಎಲ್ಲಾ ಪರಿಕರಗಳನ್ನು, ಬೋಟ್ ಗಳನ್ನು ಪರಿಶೀಲಿಸಿ ಸುಸ್ಥಿತಿಯಲ್ಲಿಡಲು ಆದೇಶ ನೀಡಲಾಯಿತು. ನೆರೆ ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದಲ್ಲಿ ಮುಂದೆ ಉಂಟಾಗುವ ಆಸ್ತಿ ಪಾಸ್ತಿ ಹಾನಿಗಳನ್ನು ಕಡಿತಗೊಳಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ

ಬಂಟ್ವಾಳ ಎಸ್.ವಿ.ಎಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಎಫ್ ಐ ಆರ್ ದಾಖಲಾಗಿರುವ ಕಾಲೇಜು ಸಂಚಾಲಕ , ಶಿಕ್ಷಕರ ರಾಜೀನಾಮೆಗೆ ಒತ್ತಾಯ

ಬಂಟ್ವಾಳ ತಾಲೂಕಿನ ಪ್ರತಿಷ್ಠಿತ ಎಸ್ ವಿ ಎಸ್ ಕಾಲೇಜು ಈಗ ಅವ್ಯವಸ್ಥೆ ಹಾಗೂ ಗೊಂದಲದ ತಾಣವಾಗಿದ್ದು , ಆಡಳಿತ ಮಂಡಳಿಯ ವಿರುದ್ಧ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ಮಾಡಿದರು . ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಪ್ರಕಾಶ್ ಶೆಣೈ ವಿರುದ್ಧ ಮಹಿಳಾ ದೌರ್ಜನ್ಯದ ಪ್ರಕರಣ ದಾಖಲಾಗಿದ್ದು , ಇತ್ತಿಚೆಗೆ ಅವರ ಬಂಧನ ಕೂಡ ಆಗಿತ್ತು , ಜಾಮೀನಿನಲ್ಲಿ ಬಿಡುಗಡೆಯಾಗಿರುವ ಸಂಚಾಲಕರು ಕಾಲೇಜಿನ ಅವ್ಯವಸ್ಥೆಯನ್ನು ಪ್ರಶ್ನಿಸಿದ ವಿದ್ಯಾರ್ಥಿಗಳ ಮೇಲೆ

ಶಾಲೆ ಬಿಟ್ಟು 18 ವರ್ಷದ ಬಳಿಕ ಎಸ್ ಎಸ್ ಎಲ್ ಸಿ ಪಾಸ್ ಮಾಡಿದ ಪುಷ್ಪಾವತಿ..!

ಈಕೆ ಕಲಿತದ್ದು 7ನೇ ತರಗತಿಯವರೆಗೆ ಮಾತ್ರ.. ವಿದ್ಯಾಭ್ಯಾಸ ತೊರೆದು ಬರೋಬ್ಬರಿ 18 ವರ್ಷ ಕಳೆದರೂ ಈ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದ ಬೆಳ್ಳಾರೆ ಜ್ಞಾನದೀಪ ಸಂಸ್ಥೆಯ ವಿದ್ಯಾರ್ಥಿನಿ ಪುಷ್ಪವತಿ ಒಂದೇ ಪ್ರಯತ್ನದಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಡಬ ತಾಲ್ಲೂಕು ಕೊಂಬಾರು ಗ್ರಾಮದ ಕಟ್ಟೆ ಎಮರಡ್ಡ ಮುದ್ದಪ್ಪ ಗೌಡ ಮತ್ತು ಜಾನಕಿ ದಂಪತಿಯ ಪುತ್ರಿ ಪುಷ್ಪಾವತಿಗೆ ಈಗ 31 ವರ್ಷ ಪ್ರಾಯ. 2004 ರಲ್ಲಿ 7ನೇ ತರಗತಿಗೆ ಓದು ನಿಲ್ಲಿಸಿದ ಪುಷ್ಪವತಿ
How Can We Help You?