HomeFresh Newsತಾಲೂಕು ಮಟ್ಟದ ಯೋಗಾಸನ ಸ್ಪರ್ಧೆ:ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಶೌರ್ಯ ಕುಮಾರ್‌ಗೆ ಎರಡು ಚಿನ್ನದ ಪದಕ

ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆ:ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಶೌರ್ಯ ಕುಮಾರ್‌ಗೆ ಎರಡು ಚಿನ್ನದ ಪದಕ

​ಮಂಗಳೂರು: ಮಂಗಳೂರು ಕ್ರೀಡಾಂಗಣದಲ್ಲಿ ಸೆ.13 ರಂದು ಆಯೋಜಿಸಲಾಗಿದ್ದ ತಾಲೂಕು ಮಟ್ಟದ ‘ದಸರಾ ಕಪ್ – 2026’ ಯೋಗಾಸನ ಸ್ಪರ್ಧೆಯಲ್ಲಿ ನಗರದ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಮಾ. ಶೌರ್ಯ ಕುಮಾರ್ ​ತಮ್ಮ ಅದ್ಭುತ ಯೋಗ ಕೌಶಲ್ಯದ ಮೂಲಕ ಗಮನಸೆಳೆದು , ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.​ವಿದ್ಯಾರ್ಥಿಯ ಈ ಸಾಧನೆಯನ್ನು ಶಾಲೆಯ ಪ್ರಾಂಶುಪಾಲರಾದ ವಂ.ಫಾ. ರೋಹನ್ ಡಿ’ಅಲ್ಮೇಡಾ ಎಸ್.ಜೆ.ಶ್ಲಾಘಿಸಿದ್ದು, ಶೌರ್ಯ
ಕುಮಾರ್ ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿ ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments