ತಾಂಡವ ಪ್ರೀಮಿಯರ್ ಲೀಗ್ ಜೂನ್ 17 ಮತ್ತು 18ರಂದು ಉರ್ವ ಮೈದಾನದಲ್ಲಿ
ಟೀಮ್ ತಾಂಡವ ಪ್ರಸೆಂಟ್ಸ್ ತಾಂಡವ ಪ್ರೀಮಿಯರ್ ಲೀಗ್ ಉರ್ವ ಮೈದಾನದಲ್ಲಿ ಜೂನ್ 17 ಮತ್ತು 18ರಂದು ನಡೆಯಲಿದೆ.ಟೀಮ್ ತಾಂಡವ ವತಿಯಿಂದ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸುತ್ತಿದ್ದಾರೆ.ಟೀಮ್ ಸ್ಕೈಹಾಕ್ಸ್, ಗರುಡ ಗ್ಯಾಂಗ್, ಮೋನ್ಕ್ ಸ್ಟ್ರೈಕರ್ಸ್, ಕಿಂಗ್ಸ್, ಟೀಮ್ ಗೋಲ್ಡನ್ ಗರುಡಾಸ್, ಟೀಮ್ ಕಾಲಾಕಲ್ಕಿ ಎಂಬ 6 ತಂಡಗಳು ನಡುವೆ ಪಂದ್ಯಾಟ ನಡೆಯಲಿದೆ.ಜೂನ್ 18ರಂದು ನಡೆಯಲಿರುವ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ವಿ4 ನ್ಯೂಸ್‍ನ ಯೂಟ್ಯೂಬ್ ಚಾನಲ್‍ನಲ್ಲಿ ನೇರಪ್ರಸಾರಗೊಳ್ಳಲಿದೆ.