HomeFresh Newsವೆಸ್ಟ್ ಕೋಸ್ಟ್ ಮೋಟರ್ಸ್‍ನಲ್ಲಿ ದೀಪಾವಳಿ ಧಮಾಕ

ವೆಸ್ಟ್ ಕೋಸ್ಟ್ ಮೋಟರ್ಸ್‍ನಲ್ಲಿ ದೀಪಾವಳಿ ಧಮಾಕ

ದ್ವಿಚಕ್ರ ವಾಹನದಲ್ಲಿಯೇ ಹೆಸರುವಾಸಿಯಾಗಿರುವ ಮಂಗಳೂರಿನ ವೆಸ್ಟ್ ಕೋಸ್ಟ್ ಮೋಟರ್ಸ್‍ನಲ್ಲಿ ದ್ವಿಚಕ್ರ ಖರೀದಿದಾರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ದೀಪಾವಳಿ ಧಮಾಕ, ವಿಶೇಷ ಆಕರ್ಷಕ ಬಹುಮಾನಗಳನ್ನು ನೀಡುತ್ತಿದ್ದಾರೆ. ಪ್ರತಿವಾರ ಲಕ್ಕಿ ಡ್ರಾ ನಡೆಯಲಿದ್ದು ವಿಜೇತರಿಗೆ ಇಯರ್ ಪೋಡ್ಸ್ ಸಿಗಲಿದೆ, ಅದರ ಜೊತೆಗೆ ಬೈಕ್ ಖರೀದಿದಾರರಿಗೆ ಬಂಪರ್ ಡ್ರಾ ನಡೆಯಲಿದ್ದು, ವಿಜೇತರಿಗೆ ನಲ್ವತ್ತು ಇಂಚಿ ನ ಎಲ್‍ಇಡಿ ಟಿವಿ, ಸ್ಮಾರ್ಟ್ ವಾಚ್, ಮೊಬೈಲ್ ಫೋನ್ ಸಿಗಲಿದೆ. ಜೊತೆಗೆ ಉಚಿತ ಉಡುಗೊರೆಯು ಗ್ರಾಹಕರಿಗೆ ಲಭ್ಯವಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments