Homeಕರಾವಳಿಉಡುಪಿವಿ4 ನ್ಯೂಸ್‌ನ ಪತ್ರಕರ್ತ ಕೆ.ಎಂ.ಖಲೀಲ್ ಅವರಿಗೆ ಮಾಧ್ಯಮ ರತ್ನ ಪ್ರಶಸ್ತಿ ಪ್ರದಾನ

ವಿ4 ನ್ಯೂಸ್‌ನ ಪತ್ರಕರ್ತ ಕೆ.ಎಂ.ಖಲೀಲ್ ಅವರಿಗೆ ಮಾಧ್ಯಮ ರತ್ನ ಪ್ರಶಸ್ತಿ ಪ್ರದಾನ

ಕೊಪ್ಪಳ: ನಗರದ ಜೆಕೆಎಸ್ ಹೊಟೆಲ್ ನಲ್ಲಿ ಕವಿತಾ ಮಿಡಿಯಾ ಸೋರ್ಸ್ ಪ್ರೈ.ಲಿ. ಹೈಬ್ರೀಡ್ ನ್ಯೂಸ್ ವತಿಯಿಂದ ಕರುನಾಡ ಸಂಭ್ರಮ ಕಿರುಚಿತ್ರೋತ್ಸವ ಸೀಜನ್-2 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಪತ್ರಕರ್ತರಾದ ಶರಣಬಸವ ಹುಲಿಹೈದರ್ ,ಬಸವರಾಜ ಕೊಪ್ಪಳ ಆಯ್ದ ಕಿರುಚಿತ್ರಗಳಿಗೆ ಪ್ರತ್ಯೇಕ ವಿಭಾಗದಲ್ಲಿ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಯಿತು.ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಡಾ.ಮಹಾಂತೇಶ ಮಲ್ಲನಗೌಡರ,ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್,ಭೀರಪ್ಪ ಅಂಡಗಿ,ನಾಗರಾಜ ಗುಡಿ,ಶರಣಬಸಪ್ಪ ಬಿಳಿಯಲಿ,ಮುತ್ತಣ್ಣ ಧರ್ಮಂತಿ, ಬಿ.ಎನ್‌ಹೊರಪೇಟಿ ಪ್ರಿಯದರ್ಶಿನಿ ಮುಂಡರಗಿಮಠ,ನಟ ಪ್ರೀತಮ್ ಮತ್ತಿರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments