HomeFresh Newsತೊಕ್ಕೊಟ್ಟು : ಯಮಹಾ ಮೋಟೋ ವರ್ಲ್ಡ್‌ನಲ್ಲಿ ಮೆಘಾ ಎಕ್ಸ್‌ಚೇಂಜ್ ಮೇಳ

ತೊಕ್ಕೊಟ್ಟು : ಯಮಹಾ ಮೋಟೋ ವರ್ಲ್ಡ್‌ನಲ್ಲಿ ಮೆಘಾ ಎಕ್ಸ್‌ಚೇಂಜ್ ಮೇಳ

ನಗರದ ತೊಕ್ಕೊಟ್ಟುವಿನಲ್ಲಿರುವ ಯಮಹಾ ಮೋಟೋ ವರ್ಲ್ಡ್‌ನಲ್ಲಿ ಮೆಘಾ ಎಕ್ಸ್‌ಚೇಂಜ್ ಮೇಳವನ್ನು ಆಯೋಜಿಸಲಾಗಿದೆ.

ಉತ್ತಮ ಪವರ್ ಹಾಗೂ ಅತ್ಯಧಿಕ ಮೈಲೇಜ್ ಹೊಂದಿರುವ 125ಸಿಸಿ ಸ್ಕೂಟರನ್ನು ಕೇವಲ 999 ರೂ. ಡೌನ್ ಪೇಮೆಂಟ್ ನೀಡಿ ಖರೀದಿಸಬಹುದು.

ಮೋಟರ್ ಬೈಕ್ ಮೇಲೆ ರೂ.2000 ಎಕ್ಸ್‌ಚೇಂಜ್ ಬೋನಸ್ ಹಾಗೂ ರೂ.1000 ಕ್ಯಾಶ್‌ಬ್ಯಾಕ್, ಹಾಗೂ ಹೆಲ್ಮೆಟ್ ಹಾಗೂ ಟೀ-ಶರ್ಟ್ ಉಚಿತವಾಗಿ ನೀಡಲಾಗುತ್ತದೆ.

ಮೋಟಾರ್ ಸ್ಕೂಟರ್ ಮೇಲೆ ರೂ.3000 ಎಕ್ಸ್‌ಚೇಂಜ್ ಬೋನಸ್ ಹಾಗೂ ರೂ.1000 ಕ್ಯಾಶ್‌ಬ್ಯಾಕ್ ಮತ್ತುಉ ಹೆಲ್ಮೆಟ್, ಫುಲ್ ಟ್ಯಾಂಕ್ ಪೆಟ್ರೋಲ್, ಟೀ-ಶರ್ಟ್ ಉಚಿತವಾಗಿ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ತಿಲಕ್ 8095869157
ಭವಿತ್ 7625049155
ಶೋರೂಂ 7625049153

add - rai's kitchen
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments