ನೂತನ ಸಚಿವರಿಗೆ ಖಾತೆ ಹಂಚಿಕೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದಲ್ಲಿ ಸೇರ್ಪಡೆಗೊಂಡ ಸಚಿವರಿಗೆ ಇದೀಗ ಖಾತೆಗಳನ್ನು ಹಂಚಲಾಗಿದೆ.
ಸುನಿಲ್ ಕುಮಾರ್ ಅವರಿಗೆ ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ
ಅರಗ ಜ್ಞಾನೇಂದ್ರ ಅವರಿಗೆ ಗೃಹಖಾತೆ
ಬಿ.ಸಿ.ನಾಗೇಶ್ -ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
ಶ್ರೀರಾಮುಲು- ಸಾರಿಗೆ ಮತ್ತು ಎಸ್ಟಿ ಕಲ್ಯಾಣ
ಮುರುಗೇಶ್ ನಿರಾಣಿ- ಬೃಹತ್ ಮತ್ತು ಮಧ್ಯಮ ಕೈಗಾರಿಕಾ
ಪ್ರಭುಚೌಹಾಣ್- ಪಶುಸಂಗೋಪನೆ
ಎಸ್ಟಿ ಸೋಮಶೇಖರ್ – ಸಹಕಾರ
ಗೋವಿಂದ ಕಾರಜೋಳ- ಜಲಸಂಪನ್ಮೂಲ
ಆರ್.ಅಶೋಕ್- ಕಂದಾಯ
ಕೆ.ಎಸ್. ಈಶ್ವರಪ್ಪ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಜೆ.ಸಿ.ಮಾಧುಸ್ವಾಮಿ- ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರ
ವಿ.ಸೋಮಣ್ಣ- ವಸತಿ ಹಾಗೂ ಮೂಲಸೌಕರ್ಯ
ಬೈರತಿ ಬಸವರಾಜ- ನಗರಾಭಿವೃದ್ಧಿ
ಕೆ.ಗೋಪಾಲಯ್ಯ- ಅಬಕಾರಿ
ಶಂಕರ್ ಪಾಟೀಲ್ ಮುನೇನಕೊಪ್ಪ- ಜವಳಿ ಮತ್ತು ಸಕ್ಕರೆ ಖಾತೆ
ಎಸ್. ಅಂಗಾರ- ಮೀನುಗಾರಿಕೆ, ಒಳನಾಡು ಸಾರಿಗೆ
ಬಿ.ಸಿ. ಪಾಟೀಲ್ – ಕೃಷಿ
ಡಾ.ಸುಧಾಕರ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ/ ವೈದ್ಯಕೀಯ ಶಿಕ್ಷಣ
ಹಾಲಪ್ಪ ಆಚಾರ್- ಗಣಿ ಭೂವಿಜ್ಞಾನ/ ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಮುನಿರತ್ನ- ತೋಟಗಾರಿಕೆ/ ಯೋಜನೆ/ ಅಂಕಿಸಂಖ್ಯೆ ಇಲಾಖೆ
ಡಾ.ಅಶ್ವಥ್ ನಾರಾಯಣ- ಉನ್ನತ ಶಿಕ್ಷಣ/ಐಟಿಬಿಟಿ
ಶಿವರಾಂ ಹೆಬ್ಬಾರ್- ಕಾರ್ಮಿಕ ಖಾತೆ
ಸಿಸಿ ಪಾಟೀಲ್- ಲೋಕಪಯೋಗಿ