HomeEntertainment72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ರೂಪಶ್ರೀ ವರ್ಕಾಡಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ರೂಪಶ್ರೀ ವರ್ಕಾಡಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿದ್ದು, ಕನ್ನಡದ ಪಾಲಿಗೆ ವಿಶೇಷ ಸಂತಸ ತಂದಿದೆ.

ರಕ್ಷಿತ್ ಶೆಟ್ಟಿ ನಿರ್ಮಾಣದ ‘ಮಿಥ್ಯ’ ಚಿತ್ರದಲ್ಲಿನ ಅದ್ಭುತ ನಟನೆಗಾಗಿ ಕನ್ನಡದ ಪ್ರತಿಭೆ ರೂಪಶ್ರೀ ವರ್ಕಾಡಿ ಅವರು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮೂಲತಃ ರಂಗಭೂಮಿ ಹಿನ್ನೆಲೆಯುಳ್ಳ ರೂಪಶ್ರೀ ವರ್ಕಾಡಿ ಅವರು, ಈ ಚಿತ್ರದಲ್ಲಿನ ತಮ್ಮ ಸಹಜ ಹಾಗೂ ಭಾವನಾತ್ಮಕ ಅಭಿನಯದ ಮೂಲಕ ರಾಷ್ಟ್ರಮಟ್ಟದ ಗಮನ ಸೆಳೆದಿದ್ದಾರೆ.

ಇದೇ ಚಿತ್ರಕ್ಕಾಗಿ ಬಾಲನಟ ಅತೀಶ್ ಶೆಟ್ಟಿ ಅವರು ಅತ್ಯುತ್ತಮ ಬಾಲ ನಟ ಪ್ರಶಸ್ತಿಯನ್ನು ಪಡೆದುಕೊಂಡು, ‘ಮಿಥ್ಯ’ ಚಿತ್ರಕ್ಕೆ ಮತ್ತೊಂದು ಗರಿಮೆ ತಂದುಕೊಟ್ಟಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments