ಪಡುಬಿದ್ರಿ:ರಾಜರಾಜೇಶ್ವರಿ ಸಿಲ್ಕ್ಸ್ ಮಹಿಳೆಯರ, ಪುರುಷರ ಮತ್ತು ಮಕ್ಕಳ ಉಡುಪುಗಳ ಮಳಿಗೆ ಶೀಘ್ರದಲ್ಲೇ ಶುಭಾರಂಭ

ಪಡುಬಿದ್ರಿ: ರಾಜರಾಜೇಶ್ವರಿ ಸಿಲ್ಕ್ಸ್ ಮಹಿಳೆಯರ, ಪುರುಷರ ಮತ್ತು ಮಕ್ಕಳ ಉಡುಪುಗಳ ಮಳಿಗೆಯು ರಾಷ್ಟ್ರೀಯ ಹೆದ್ದಾರಿಯ ಪಡುಬಿದ್ರಿ ಮುಖ್ಯ ರಸ್ತೆಯ ಅಗ್ರಜ ಮಂಜುಶ್ರೀ ಬಿಲ್ಡಿಂಗ್, ಬಸ್ ಸ್ಟಾಂಡ್ ಹತ್ತಿರ ದಿನಾಂಕ 05-10-2025 ಶುಭಾರಂಭ ಗೊಳ್ಳಲಿದೆ.

ನೂತನ ರಾಜರಾಜೇಶ್ವರಿ ಸಿಲ್ಕ್ಸ್ ನ ಉದ್ಘಾಟನೆಯನ್ನು ಶ್ರೀ ಕೆ. ಪ್ರಕಾಶ್ ಶೆಟ್ಟಿ ಚೇರ್‌ಮನ್, ಎಂ. ಆರ್. ಜಿ. ಗ್ರೂಪ್, ಬೆಂಗಳೂರು ನಡೆಸಿಕೊಡಲಿದ್ದಾರೆ.ದೀಪ ಪ್ರಜ್ವಲನೆಯನ್ನು ಶ್ರೀ ಗುರುರಾಜ್ ಭಟ್ ಪ್ರಧಾನ ಅರ್ಚಕರು, ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಪಡುಬಿದ್ರಿ ಶ್ರೀಮತಿ ಪ್ರತೀಕ್ಷಾ ಗುರುರಾಜ್ ಭಟ್, ಎರ್ಮಾಳು ವಹಿಸಲಿದ್ದಾರೆ.

ಶುಭಾಶಂಸನೆಯನ್ನು ಶ್ರೀ ಶ್ರೀಹರಿನಾರಾಯಣದಾಸ ಅಸ್ರಣ್ಣ ಅನುವಂತಿಕ ಅರ್ಚಕರು, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಟೀಲು

ಮುಖ್ಯ ಅತಿಥಿಗಳಾಗಿ ಶಾಸಕರು, ಕಾಪು ವಿಧಾನ ಸಭಾ ಕ್ಷೇತ್ರ,ಶ್ರೀ ಗುರ್ಮ ಸುರೇಶ್ ಶೆಟ್ಟಿ, ಮಾಜಿ ನಗರಾಭಿವೃದ್ಧಿ ಸಚಿವರು, ಕರ್ನಾಟಕ ಸರಕಾರ
ಶ್ರೀ ವಿನಯ ಕುಮಾರ್ ಸೊರಕೆ, ಶ್ರೀ ರತ್ನಾಕರ ರಾಜ್ ಕಿನ್ಯಕ್ಕ ಬಲ್ಲಾಳ್ ಅನುವಂಶಿಕ ಮೊಕ್ತೇಸರರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಪಡುಬಿದ್ರಿ, ಶ್ರೀ ಭವಾನಿಶಂಕರ ಹೆಗ್ಡೆ ಅನುವಂಶಿಕ ಮೊಕ್ತೇಸರರು, ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಪಡುಬಿದ್ರಿ,
ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಪೂಜಾರಿ, ಆರ್.ಎಸ್.ಬಿ. ಮಹಿಲಾ ಮಂಡಳಿ, ಲಕ್ಷ್ಮೀಪುರ, ಕಾರ್ಕಳ
ಅಧ್ಯಕ್ಷೆ ಶ್ರೀಮತಿ ಉಷಾ ನಾಯಕ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಶ್ರೀಮತಿ ಗೀತಾಂಜಲಿ ಸುವರ್ಣ, ಆಡಳಿತ ಮೊತ್ತೇಸರರು, ಶ್ರೀ ಆದಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನ, ಲಕ್ಷ್ಮೀಪುರ, ಹಿರ್ಗಾನ ಶ್ರೀ ಪ್ರಶಾಂತ್ ಶೆಣೈ ಮೊಕ್ತೇಸರರು, ಶ್ರೀ ವೆಂಕಟರಮಣ ದೇವಸ್ಥಾನ, ಪಡುಬಿದ್ರಿ
ಶ್ರೀ ಪಾಂಡುರಂಗ ಜೋಷಿ, ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಹೋಟೆಲ್ಸ್& ರೆಸಾರ್ಟ್ಸ್ ಪ್ರೈ.ಲಿ ಮುಂಬೈ.
ಸುನೀಲ್, ಮೆನೇಜಿಂಗ್ ಡೈರೆಕ್ಟರ್, ಅಗ್ರಜ ಬಿಲ್ಡರ್ಸ್ ಶ್ರೀ ಸಂದೇಶ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ, ವನದುರ್ಗಾ ಟ್ರಸ್ಟ್, ಪಡುಬಿದ್ರಿ
ಶ್ರೀ ವೈ. ರಾಮಚಂದ್ರ ರಾವ್ , ಶ್ರೀ ಶಿವರಾಮ ಹೆಗ್ಡೆ ನಿರ್ದೇಶಕರು, ಸಿ. ಎ. ಬ್ಯಾಂಕ್, ಬೆಳುವಾಯಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಶ್ರೀಮತಿ ಮಾನಸ ವಾಗ್ಲೆ ಹಾಗೂ ಶ್ರೀ ಉಪೇಂದ್ರ ವಾಗ್ಲೆ ಮತ್ತು ವಿಘ್ನೇಶ್ ವಾಗ್ಲೆ ತಮ್ಮೆಲ್ಲರನ್ನು ಅತ್ಮೀಯವಾಗಿ ಆಮಂತ್ರಿಸಿದ್ದಾರೆ.

Related Posts

Leave a Reply

Your email address will not be published.