HomeFresh Newsಓಮಾನ್ ನಲ್ಲಿ ಅಪಘಾತ : ಸಾಣೂರಿನ ಯುವಕ ಮೃ*ತ್ಯು

ಓಮಾನ್ ನಲ್ಲಿ ಅಪಘಾತ : ಸಾಣೂರಿನ ಯುವಕ ಮೃ*ತ್ಯು

ಮೂಡುಬಿದಿರೆ : ಸೋಮವಾರ ಮಸ್ಕತ್ ನ ಓಮಾನ್ ನಲ್ಲಿ ಆಕಸ್ಮಿಕವಾಗಿ ನಡೆದ ಅಪಘಾತದಲ್ಲಿ ಸಾಣೂರಿನ ಮೂಲಬೆಟ್ಟು ಗುತ್ತಿನ ಮನೆಯ ರಾಜವರ್ಮ ಜೈನ್ ಅವರು ಮೃತಪಟ್ಟಿದ್ದಾರೆ.

ರಾಜವರ್ಮ ಅವರು ಅಳಿಯೂರಿನ ಆದಿರಾಜ್ ಜೈನ್ ಅವರ ಪುತ್ರಿಯ ಪತಿಯಾಗಿದ್ದು ಕೆಲ ವರ್ಷಗಳಿಂದ ಓಮಾನ್ ನಲ್ಲಿ ಉದ್ಯೋಗದಲ್ಲಿದ್ದರು.

Home interiors

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments