SDTU ಆಟೋ ಯೂನಿಯನ್ ಇದರ ವತಿಯಿಂದ ಕಾರ್ಮಿಕರ ದಿನಾಚರಣೆಯೂ ಪ್ರಜ್ಞಾ ಆಶ್ರಮ ಬೀರಮಾಲೆ ಪುತ್ತೂರು ಇಲ್ಲಿ ಹಣ್ಣು ಹಂಪಲು ನೀಡುವ ಮೂಲಕ ಆಚರಿಸಲಾಯಿತು ಇದರ ಜೊತೆಯಲ್ಲಿ ಆಶ್ರಮ ಉಸ್ತುವಾರಿಗಳಾದ ಜ್ಯೋತಿ ಹಾಗೂ ಅಣ್ಣಪ್ಪ ಇವರನ್ನು ಸನ್ಮಾನಿಸಿ ಗೌರವವಿಸಲಾಯಿತು SDTU ಪುತ್ತೂರು ಇದರ ಉಪಾಧ್ಯಕ್ಷರಾದ ಆಸೀಫ್ ಉಪ್ಪಿನಂಗಡಿ ಪ್ರ ಕಾರ್ಯದರ್ಶಿ ಇಲ್ಯಾಸ್ ಪೋಲ್ಯ ಜೊತೆ ಕಾರ್ಯದರ್ಶಿ ರಹ್ಮನ್ ಪಡೀಲ್ SDTU ಟ್ರೇಡ್ ಯೂನಿಯನ್ ಸದಸ್ಯರದ ಮಹಮ್ಮದ್ ಕುಂಞ ಬಾಬಾ ಹಾಗೂ ನೌಷದ್ ಸಾಲ್ಮರ ಮಾಜಿ ಅಧ್ಯಕ್ಷರಾದ ಬಾತೀಶ್ ಬಡಕೋಡಿ ಹಾಗೂ ಅಲ್ ನಜತ್ ಮುಸ್ಲಿಂ ಯೂಥ್ ಪೇಡರೇಶನ್ ನ ಉಪಾಧ್ಯಕ್ಷರಾದ ಇರ್ಷಾದ್ ಸರ್ವೇ ಹಾಗೂ SDTU ಆಟೋ ಯೂನಿಯನ್ ಪುತ್ತೂರು ಇದರ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.


