ಕೀಟಗಳಾದ ಜಿರಳೆಗಳಲ್ಲಿ 30 ವಂಶವಾಹಿಯ 4,600 ಜಾತಿಯವು ಜನ ವಸತಿಗಳಿಗೆ ಅಂಟಿಕೊಂಡು ಇವೆ.

ಭಾರತದಲ್ಲಿ 40, ಬಡಗಣ ಅಮೆರಿಕದಲ್ಲಿ ೫೦, ಆಸ್ಟ್ರೇಲಿಯಾದಲ್ಲಿ 450 ಬಗೆಯವು ಎಂದು ಜಿರಳೆಗಳು ಹರಡಿಕೊಂಡಿವೆ.

ಸತ್ವಭರಿತ, ಹೆಚ್ಚು ಪ್ರೋಟೀನ್ ಇರುವ ಜಿರಳೆಗಳನ್ನು ಲೋಕದ ಸಾಕಷ್ಟು ಕಡೆ ತಿನ್ನುತ್ತಾರೆ. ಇತ್ತೀಚೆಗೆ ಜಿರಳೆ ಸಾಕುವ ಫಾರ್ಮ್ಗಳು ಹೆಚ್ಚುತ್ತಿವೆ.

32 ಕೋಟಿ ವರುಷಗಳ ಹಿಂದೆ ಹುಟ್ಟಿದ ರಾಕಾಯ್ಡ್ಗಳು ಜಿರಳೆಗಳ ಮೂಲ ಜೀವಿಗಳು. ಮನುಷ್ಯ ಇರುವಲ್ಲೆಲ್ಲ ಜಿರಳೆಗಳು ಇವೆ.

ಈಗ ಭಾರತದಲ್ಲಿ ಎಕ್ಕಳೆ ಜನತಾ ಪಕ್ಷ ಎಂದು ಒಂದು ಆರಂಭವಾಗಿದೆ.

ಇದನ್ನು ಈಗ ಬಿಜೆಪಿಯ ಅಧಿಕೃತ ವಿರೋಧ ಪಕ್ಷ ಎನ್ನಲಾಗುತ್ತಿದೆ.

ನಿವೃತ್ತ ಸಿಜೆಐಗಳನ್ನು ನೇರ ರಾಜ್ಯಸಭೆಗೆ ನೇಮಿಸುವ ಇತ್ಯಾದಿ ಚುನಾವಣಾ ಪ್ರಣಾಳಿಕೆಯನ್ನು ಸಹ ಈ ಪಕ್ಷ ಹೊರಗಿಟ್ಟಿದೆ.

