HomeFresh Newsಹಿರಿಯ ಕೃಷಿಕ ಮಹಾಬಲ ಸಾಲ್ಯಾನ್ ಕನರಬೆಟ್ಪು ನಿಧನ

ಹಿರಿಯ ಕೃಷಿಕ ಮಹಾಬಲ ಸಾಲ್ಯಾನ್ ಕನರಬೆಟ್ಪು ನಿಧನ

ಮೂಡುಬಿದಿರೆ : ಹಿರಿಯ ಕೃಷಿಕ, ದೈವದ ಚಾಕರಿ ಮಾಡುತ್ತಿದ್ದ ಮಹಾಬಲ ಸಾಲ್ಯಾನ್ ಕನರಬೆಟ್ಟು (96ವ) ಅಲ್ಪಕಾಲದ ಅನಾರೋಗ್ಯದಿಂದ ತನ್ನ ಸ್ವಗೃಹದಲ್ಲಿ ಭಾನುವಾರ ನಿಧನ ಹೊಂದಿದರು.
ಅವರು ಪುರಸಭೆಯ ಮಾಜಿ ಸದಸ್ಯೆ ಪ್ರೇಮಾ ಸಾಲ್ಯಾನ್ ಸಹಿತ ನಾಲ್ವರು ಪುತ್ರಿಯರು ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ.

Sudha Interior new 1
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments