HomeFresh Newsಅಬಕಾರಿ ನಿರೀಕ್ಷಕ ರಾಜೇಶ್ ನಾಯ್ಕ್ ಗೆ ಪತ್ನಿ ವಿಯೋಗ

ಅಬಕಾರಿ ನಿರೀಕ್ಷಕ ರಾಜೇಶ್ ನಾಯ್ಕ್ ಗೆ ಪತ್ನಿ ವಿಯೋಗ

ಮೂಡುಬಿದಿರೆ: ಬಂಟ್ವಾಳದ ಅಬಕಾರಿ ನಿರೀಕ್ಷಕ, ಪುತ್ತಿಗೆ ನಿವಾಸಿ ರಾಜೇಶ್ ನಾಯ್ಕ್ ಅವರ ಪತ್ನಿ ಜಯಲಕ್ಷ್ಮೀ ಅವರು ಬುಧವಾರ ಬೆಳಿಗ್ಗೆ ನಿಧನ ಹೊಂದಿದರು.

2025ರಲ್ಲಿ ಪೊಳಲಿ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡು ಕೋಮಾದಲ್ಲಿದ್ದ ಜಯಲಕ್ಷ್ಮೀ ಅವರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು.ಅವರು ಪತಿ ನಿರೀಕ್ಷಕ ರಾಜೇಶ್ ನಾಯ್ಕ್ ಮತ್ತು ಪುತ್ರಿಯನ್ನು ಅಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments