Mangaluru : ಸೆ.29ರಂದು ಅಪ್ಸರಾ ಐಸ್‌ಕ್ರೀಂನ ಪ್ರಾಂಚೈಸಿ ಶುಭಾರಂಭ
ಕಾಮಾಕ್ಷಿ ಎಂಟರ್‌ಪ್ರೈಸಸ್ ವತಿಯಿಂದ ಅಪ್ಸರಾ ಐಸ್‌ಕ್ರೀಂನ ಪ್ರಾಂಚೈಸಿ ಸೆಪ್ಟಂಬರ್ 29ರಂದು ಶುಭಾರಂಭಗೊಳ್ಳಲಿದೆ.
ಮಂಗಳೂರಿನ ಕದ್ರಿಯ ಸಿಟಿ ಗೇಟ್ ಕಮರ್ಶಿಯಲ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾರಂಭಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ 9076097410ಗೆ ಸಂಪರ್ಕಿಸಬಹುದು.