ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯೆ, ಹಂಡೇಲು ಕಾಪಿಕಾಡು ನಿವಾಸಿ ಜಲಜ ಕುಲಾಲ್ (65) ಅವರು ಕೆಲವು ಸಮಯದಿಂದ ಅನಾರೋಗ್ಯದಿಂದ ಬುಧವಾರ ಮಧ್ಯಾಹ್ನ ನಿಧನ ಹೊಂದಿದರು.ಜಲಜ ಕುಲಾಲ್ ಅವರು ಪುತ್ರ, ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಪುತ್ತಿಗೆ ಗ್ರಾ. ಪಂ. ಮಾಜಿ ಸದಸ್ಯೆ ಜಲಜ ಕುಲಾಲ್ ನಿಧನ
RELATED ARTICLES

