ಗಾಣಿಗ ಸಂಘ : ನೂತನ ಸಮಿತಿ ಆಯ್ಕೆ ; ಸನ್ಮಾನ

ಗಾಣಿಗ ಸಮುದಾಯ ಸೇವಾ ಸಂಘ ರಿ ಮಂಗಳೂರು.ಇದರ ದ್ವೈವಾರ್ಷಿಕ ಮಹಾಸಬೆಯು ತಾ 3.7.22ರ ರವಿವಾರ ಪದವು ಭಾರತಿ ಕಾಲೇಜ್ ನಲ್ಲಿ ನಡೆಯಿತು 2022- 2024ರ 2ವರ್ಷ ಅವಧಿಗೆ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಅದ್ಯಕ್ಷರಾಗಿ ಕೆ ರಾಮ ಮು ಗ್ರೋಡಿ ಯವರ್ ಪುನರಾಯ್ಕೆ ಗೊಂಡರು ಉಪಾಧ್ಯಕ್ಷರಾಗಿ ಚಂದ್ರ ಆಡೂ ರು ಪ್ರದಾನ ಕಾರ್ಯದರ್ಶಿ ರವಿಚಂದ್ರ ಬಟ್ರ ಕುಮೇ ರ್ ಜೊತೆ ಕಾರ್ಯದರ್ಶಿ ಜ್ಯೋತಿ ಪಿ ಎಸ್ ಕೋಶಾಧಿಕಾರಿಯಾಗಿ ಅಶೋಕ್ ಹೊಸಬೆಟ್ಟು ಕ್ರೀಡಾ ಕಾರ್ಯದರ್ಶಿ ಪ್ರಿಯಾಂಕ ಕೆ ಎಂ ಸಾಂಸ್ಕೃತಿಕ ಕಾರ್ಯದರ್ಶಿ ಯಾಗಿ ಶ್ರೀಮತಿ ಆಶಾಲತಾ ಸಂಘಟನಾ ಕಾರ್ಯದರ್ಶಿ ಶ್ರಿ ದಿನಕರ್ ಅಳಿಕೆ ಮತ್ತು ಶ್ರೀಮತಿ ರಜನಿ ಉದಯಕುಮಾರ್ ಆಯ್ಕೆಯಾದರು ಸಂಘದ ಬೆಳ್ಳಿ ಹಬ್ಬ ಕ್ಕೆ ಹೆಚ್ಚಿನ ಕೊಡುಗೆ ನೀಡಿದ ಮತ್ತುಹೆಚ್ಚಿನ ಶ್ರಮ ವಹಿಸಿದ ಸದಸ್ಯರನ್ನು ಅಭಿನಂದಿಸಲಾಯಿತು ನಮ್ಮಸಮುದಾಯದ ಮಹಿಳಾ ಸದಸ್ಯೆ ಮಂಗಳೂರಿನಲ್ಲಿ ನಡೆದ Mrs ಮಂಗಳೂರು ಸೌಂದರ್ಯ ಸ್ಪರ್ದೆಯಲ್ಲಿ ವಿಜೇತರಾದ ಶ್ರೀಮತಿ ಸುನಿತಾ ಅಶೋಕ್ ಇವರನ್ನು ವಿಶೇಷವಾಗಿ ಅಭಿನಂದಿಸಲಾಯಿತು
ಮಹಿಳೆಯರಿಗಾಗಿ ಪ್ರತ್ಯೇಕ ಸಂಘಟನೆ ಸ್ಥಾಪಿಸುವ ಬಗ್ಗೆ ತೀರ್ಮಾನಿಸಲಾಯಿತು.

Related Posts

Leave a Reply

Your email address will not be published.