ಪುಟ್ಟ ಕಂದಮ್ಮನ ಚಿಕಿತ್ಸೆಗೆ ಬೇಕಾಗಿದೆ ಸಹಾಯಹಸ್ತ

4 ವರ್ಷ ವಯಸ್ಸಿನ ಕಿರಿಯ ಮಗು ವಿಶ್ವ ಬಿಸಿನೀರಿನ ತೊಟ್ಟಿಗೆ ಬಿದ್ದು ತೀವ್ರ ಸುಟ್ಟ ಗಾಯಗಳಾಗಿವೆ. ಮಗುವಿನ ಹೊಟ್ಟೆಯಿಂದ ತೊಡೆಯವರೆಗೂ ಚರ್ಮವು ಕಾಣೆಯಾಗಿದೆ; ಮಗುವಿನ ಖಾಸಗಿ ಅಂಗದಲ್ಲಿ ಸೋಂಕನ್ನು ಹೊಂದಿದ್ದು ದೇಹದಾದ್ಯಂತ 50% ಸುಟ್ಟಗಾಯಗಳಿವೆ. ಮಗುವು ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು .ಎರಡು ವಾರಗಳು ಕಳೆದಿವೆ ಮತ್ತು ಇದುವರೆಗಿನ ಚಿಕಿತ್ಸೆಯು 1000 ರೂಪಾಯಿಗಳ ಎರಡು ಚುಚ್ಚುಮದ್ದು ಮತ್ತು ತೀವ್ರ ನಿಗಾ ಘಟಕಕ್ಕೆ (ಸೇವಾ ತೆರಿಗೆ ಜೊತೆಗೆ) 2800 ರೂಪಾಯಿಗಳನ್ನು ಒಳಗೊಂಡಿದೆ.

ಕುಟುಂಬವು ಆಯುಷ್ಮಾನ್ ಭಾರತ್ ಯೋಜನೆಯ ಮುಖಾಂತರ ಚಿಕಿತ್ಸೆಯನ್ನು ನೀಡಿದ್ದು ಮಗುವಿನ ಹೆಚ್ಚಿನ ಚಿಕಿತ್ಸೆಗೆ ಹಣ ನೀಡಲು ಬಡ ಕುಟುಂಬಕ್ಕೆ ಸಾದ್ಯವಾಗುತ್ತಿಲ್ಲ ಮಗುವಿನ ಆರೋಗ್ಯ ಮತ್ತು ಚೇತರಿಸಿಕೊಳ್ಳುವ ವೇಗವನ್ನು ಅವಲಂಬಿಸಿರುವುದರಿಂದ ಚಿಕಿತ್ಸೆಗೆ ಎಷ್ಟು ವೆಚ್ಚವಾಗುತ್ತದೆ ಎಂದು ತಮಗೆ ತಿಳಿದಿಲ್ಲ ಎಂದು ವೈದ್ಯರು ಹೇಳುತ್ತಾರೆ; ಆದ್ದರಿಂದ ಇಂದಿನಿಂದ ಚಿಕಿತ್ಸಾ ಶುಲ್ಕ ವಿಧಿಸಲಾಗಿದೆ ಮತ್ತು ಮಗುವಿಗೆ 2,50,000/- ಕ್ಕಿಂತ ಹೆಚ್ಚು ಹಣದ ಅವಶ್ಯಕತೆ ಇದೆ ಎಂದು ಅಂದಾಜಿಸಲಾಗಿದೆ.

ಮಗುವಿಗೆ ಸಹಾಯ ಮಾಡಲು ಇಚ್ಛಿಸುವವರು ಕೆಳಕಂಡ ಬ್ಯಾಂಕ್ ಖಾತೆಗೆ ನಿಮ್ಮ ಸಹಾಯಧನವನ್ನು ನೀಡಬಹುದು

Name : Nagaraj N Patil

Acc no : 0651101057698

IFSC code: CNRB0000651

Branch : collectors gate

Bank : canara bank

Related Posts

Leave a Reply

Your email address will not be published.