ಭವತಿ ಬಿಕ್ಷಾಂದೇಹಿ : ನೊಂದ ಕುಟುಂಬಗಳ ಸಹಾಯಕ್ಕಾಗಿ

ಹೆಲ್ವ್ ಲೈನ್ ಸೇವಾ ತಂಡ ಹಾಗೂ ಅರ್ಪಣಾ ಸೇವಾ ಸಮಿತಿ ಸಹಯೋಗದೊಂದಿಗೆ ಭವತಿ ಬಿಕ್ಷಾಂದೇಹಿ ನೊಂದ ಮೂರು ಕುಟುಂಬಗಳ ಸಹಾಯಕ್ಕಾಗಿ ನೆರವಾಗಲು 02/10/2022 ಆದಿತ್ಯವಾರ ಕಟೀಲು ದೇವಸ್ಥಾನ ದಲ್ಲಿ. 05/10/2022 ಬುಧವಾರ ಉಚ್ಚಿಲ ದೇವಸ್ಥಾನ ದಲ್ಲಿ ಚಿಕಿತ್ಸೆಗೆ ವಿಶೇಷ ವೇಷ ಧರಿಸುವ ಮೂಲಕ ಧನ ಸಂಗ್ರಹ ಮಾಡಲಿದ್ದು . ಮೂರು ಕುಟುಂಬಗಳ ಚಿಕಿತ್ಸೆಗೆ ನೆರವಾಗಬಯಸುವವರು

ಗೂಗಲ್ ಪೇ ನಂಬರ್ KUTTI : 8123213634. YOGISH : 9611818161. AKSHAY : 6362719881
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 945769286, 9880832556, 7019369049

Related Posts

Leave a Reply

Your email address will not be published.