ನೀಟ್ ಪರೀಕ್ಷೆಯ ಗೊಂದಲ, ಪೇಪರ್ ಸೋರಿಕೆ ಮತ್ತು ಮರು-ಪರೀಕ್ಷೆಯ ಆತಂಕದಲ್ಲಿರುವ ವೈದ್ಯಕೀಯ ಆಕಾಂಕ್ಷಿಗಳಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ನಿಮ್ಮ ಡಾಕ್ಟರ್ ಆಗುವ ಕನಸು ಇನ್ನು ಕನಸಾಗಿಯೇ ಉಳಿಯಬೇಕಿಲ್ಲ. ಕೇವಲ ಎಂಜಿನಿಯರಿಂಗ್ ಫೀಸ್ ದರದಲ್ಲಿ ವಿದೇಶದಲ್ಲಿ MBBS ಪದವಿ ಪಡೆಯಲು ಸುವರ್ಣ ಅವಕಾಶವೊಂದು ನಿಮಗಾಗಿ ಕಾಯುತ್ತಿದೆ!”
ಹೌದು, ನೀಟ್ 2026ರ ಪೇಪರ್ ಸೋರಿಕೆ ಗೊಂದಲದಿಂದ ಕಂಗೆಟ್ಟಿರುವ ವಿದ್ಯಾರ್ಥಿಗಳ ನೆರವಿಗೆ ಬಂದಿದೆ ‘Study MBBS Abroad’. ಕಳೆದ 16 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳ ವೈದ್ಯಕೀಯ ಕನಸನ್ನು ನನಸು ಮಾಡಿರುವ ಈ ಸಂಸ್ಥೆ, ಈಗ ಮಂಗಳೂರಿನಲ್ಲಿ ಬೃಹತ್ ಸೆಮಿನಾರ್ ಆಯೋಜಿಸಿದೆ. ಕೇವಲ ನೀಟ್ ಎಲಿಜಿಬಲ್ (Eligible) ಆಗಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಈಗ ಸುಲಭವಾಗಿ ಡಾಕ್ಟರ್ ಆಗಬಹುದು.”
ಕೇವಲ 15 ರಿಂದ 20 ಲಕ್ಷ ರೂಪಾಯಿಗಳ ಅತ್ಯಲ್ಪ ಬಜೆಟ್‌ನಲ್ಲಿ ಸಂಪೂರ್ಣ MBBS ಶಿಕ್ಷಣ, ಹಣಕಾಸಿನ ಹೊರೆಯಾಗದಂತೆ 12 ಸುಲಭ ಕಂತುಗಳಲ್ಲಿ ಫೀಸ್ ಪಾವತಿಸುವ ಸೌಲಭ್ಯ. ಅಡ್ಮಿಷನ್‌ನಿಂದ ಹಿಡಿದು ವೀಸಾ, ಹಾಸ್ಟೆಲ್ ಮತ್ತು ಪ್ರಯಾಣದವರೆಗೂ ಸಂಪೂರ್ಣ ಮಾರ್ಗದರ್ಶನ. ನಿಮ್ಮ ಅಂಕಗಳು ಮತ್ತು ಬಜೆಟ್‌ಗೆ ತಕ್ಕಂತೆ ಸೂಕ್ತ ದೇಶ ಮತ್ತು ಕಾಲೇಜುಗಳ ಆಯ್ಕೆ.”
“ಈಗಾಗಲೇ 6000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ನಿಮ್ಮ ಅಂಕಗಳು ಎಷ್ಟೇ ಇರಲಿ, ನಿಮ್ಮ ಬಜೆಟ್‌ಗೆ ಅನುಗುಣವಾಗಿ ಬೆಸ್ಟ್ ಆಪ್ಷನ್‌ಗಳನ್ನು ಇಲ್ಲಿನ ತಜ್ಞರು ನಿಮಗೆ ವೈಯಕ್ತಿಕವಾಗಿ ವಿವರಿಸಲಿದ್ದಾರೆ.”
ಹಾಗಾದರೆ ಇನ್ನೇಕೆ ತಡ? ನಿಮ್ಮ ‘ಡಾಕ್ಟರ್ ಡ್ರೀಮ್ಸ್’ ನನಸು ಮಾಡಿಕೊಳ್ಳಲು ಇದೊಂದು ಅದ್ಭುತ ಅವಕಾಶ. ತಕ್ಷಣವೇ ನೋಂದಾಯಿಸಿಕೊಳ್ಳಿ ಮತ್ತು ಈ ಬೃಹತ್ ಸೆಮಿನಾರ್‌ನಲ್ಲಿ ಭಾಗವಹಿಸಿ.”
ಸ್ಥಳ: ದೀಪಾ ಕಂಫರ್ಟ್ಸ್ (Deepa Comforts), ಮಂಗಳೂರು.
ದಿನಾಂಕ: ಮೇ 17.
